{"product_id":"african-haagu-kannada-saahityagalalli-aadhunikate-mattu-parampare","title":"ಆಫ್ರಿಕನ್‌ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ","description":"\u003cp style=\"text-align: left;\"\u003eಈ ಅಧ್ಯಯನ ಕನ್ನಡ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲೇ ಅಪೂರ್ವವಾಗಿದೆ.\u003cbr\u003e- ಶಾಂತಿನಾಥ ದೇಸಾಯಿ\u003c\/p\u003e\n\u003cp style=\"text-align: left;\"\u003eಕನ್ನಡ ಮತ್ತು ಆಫ್ರಿಕನ್ ಸಾಹಿತ್ಯಗಳ ಇಷ್ಟೊಂದು ವ್ಯಾಪಕ ಅಧ್ಯಯನದ ಮೂಲಕ ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಈ ಕೃತಿ ಹೊಸ ಮಾರ್ಗವನ್ನು ತೆರೆದಿದೆ.\u003cbr\u003e- ಡಿ. ಆರ್ ನಾಗರಾಜ್\u003c\/p\u003e\n\u003cp style=\"text-align: left;\"\u003eಕನ್ನಡ ಕಾವ್ಯದ ಅಧ್ಯಯನಕ್ಕೆ ಡಿ.ಆರ್. ನಾಗರಾಜ್ ಅವರ ಅವರ ‘ಶಕ್ತಿ ಶಾರದೆಯ ಮೇಳ’ ಹೇಗೋ ಹಾಗೆಯೇ  ಕನ್ನಡ ಕಾದಂಬರಿಯನ್ನು ಗ್ರಹಿಸಲು ನಟರಾಜ್ ಹುಳಿಯಾರ್ ಬರೆದ ‘ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ಪುಸ್ತಕ ಕೂಡ ಅಷ್ಟೇ ಮುಖ್ಯ.\u003cbr\u003e- ಎಂ.ಡಿ. ವಕ್ಕುಂದ\u003c\/p\u003e","brand":"BEETLE BOOK SHOP","offers":[{"title":"Default Title","offer_id":52109789626651,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-04-24at7.17.20PM.jpg?v=1777038473","url":"https:\/\/beetlebookshop.com\/products\/african-haagu-kannada-saahityagalalli-aadhunikate-mattu-parampare","provider":"Beetle Book Shop","version":"1.0","type":"link"}