{"product_id":"ಮತ್ತೊಂದು-ಮಗ್ಗುಲು-mattondu-maggulu-kuru-kiz-spare-life-by-ayfer-tunc","title":"ಮತ್ತೊಂದು ಮಗ್ಗುಲು (Mattondu Maggulu) | Kuru Kiz (Spare Life) by Ayfer Tunç","description":"\u003cp\u003e\u003cb\u003eಮತ್ತೊಂದು ಮಗ್ಗುಲು (Mattondu Maggulu) — ಟರ್ಕಿಶ್ ಮೂಲ: ಐಫರ್ ತುಂಚ್ | ಕನ್ನಡಕ್ಕೆ: ರೋಹಿಣಿ ಮುಂಡಾಜೆ\u003c\/b\u003e\u003c\/p\u003e\n\u003cp\u003eಟರ್ಕಿ ದೇಶದ ಸಮಕಾಲೀನ ಪ್ರಮುಖ ಲೇಖಕಿ ಐಫರ್ ತುಂಚ್ ಸಮಾಜ, ಏಕಾಂತ, ಹಾಗೂ ವ್ಯಕ್ತಿಯ ಅಂತರಂಗವನ್ನು ಆಳವಾಗಿ ಚಿತ್ರಿಸುವ ಲೇಖಕಿ. ಅವರ ಕೃತಿಗಳಲ್ಲಿ ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಘರ್ಷ, ಮಾನಸಿಕ ಒತ್ತಡ ಮತ್ತು ದೌರ್ಬಲ್ಯಗಳು ಪ್ರಮುಖ ವಿಷಯಗಳಾಗಿವೆ.\u003c\/p\u003e\n\u003cp\u003e\u003ci\u003eSpare Life\u003c\/i\u003e (ಮೂಲ: \u003ci\u003eKuru Kiz\u003c\/i\u003e) ಐಫರ್ ತುಂಚ್ ಅವರ ಇತ್ತೀಚಿನ ಕಾದಂಬರಿಗಳಲ್ಲಿ ಒಂದು. ಮನಸ್ಸಿನ ಸೂಕ್ಷ್ಮ ಭಾವನೆಗಳನ್ನು ಸ್ಪರ್ಶಿಸುವ ಈ ಸಣ್ಣ ಕಾದಂಬರಿ, ಮಹಿಳೆಯ ಅಸ್ತಿತ್ವ, ಆತ್ಮಗೌರವ ಮತ್ತು ಸಮಾಜದ ಕಠಿಣ ದೃಷ್ಟಿಕೋನಗಳ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎಬ್ಬಿಸುತ್ತದೆ.\u003c\/p\u003e\n\u003cp\u003eಈ ಕಾದಂಬರಿಯ ನಾಯಿಕೆಗೆ ಹೆಸರಿಲ್ಲ. ಇಡೀ ಕಾದಂಬರಿಯಲ್ಲಿ ಆಕೆ 'ಅವಳು' ಆಗಿಯೇ ಉಳಿಯುತ್ತಾಳೆ. ಅಸಲಿಗೆ, ಅವಳ ಬದುಕಿಗೂ ಅರ್ಥ, ಮಾನವೀಯತೆ, ಮಾನ್ಯತೆ ಯಾವುದೂ ಇರಲಿಲ್ಲ. ಹಾಗಾಗಿ, 'ಅವಳು' ಎಂಬುದು ಅವಳ ಬದುಕಿನ ವಾಸ್ತವದ ದಿಕ್ಸೂಚಿ.\u003c\/p\u003e\n\u003cp\u003eಇದು ನಮ್ಮದೇ ಕಾದಂಬರಿ ಅನಿಸುವಷ್ಟು ಸೊಗಸಾಗಿ ರೋಹಿಣಿ ಮುಂಡಾಜೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಖಂಡಿತ ಇದು ಕನ್ನಡದ ಓದುಗರಿಗೆ ಹೊಸ ಆಯಾಮವನ್ನು ದಕ್ಕಿಸಿಕೊಡುತ್ತದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":52834917974299,"sku":null,"price":198.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/pdfresizer.com-pdf-to-jpg_3_1.jpg?v=1786769938","url":"https:\/\/beetlebookshop.com\/products\/%e0%b2%ae%e0%b2%a4%e0%b3%8d%e0%b2%a4%e0%b3%8a%e0%b2%82%e0%b2%a6%e0%b3%81-%e0%b2%ae%e0%b2%97%e0%b3%8d%e0%b2%97%e0%b3%81%e0%b2%b2%e0%b3%81-mattondu-maggulu-kuru-kiz-spare-life-by-ayfer-tunc","provider":"Beetle Book Shop","version":"1.0","type":"link"}