Free Shipping Charge on Orders above ₹300

Shop Now

Bengalurina Ithihasa Sale -12%
Rs. 523.00Rs. 595.00
Vendor: BEETLE BOOK SHOP
Type: PRINTED BOOKS

Bengalurina Ithihasa

by Ba Na Sundara Rao (Author),
Ankita Pustaka (Publisher)
ಬೆಂಗಳೂರಿನ ಹೆಸರಿನ ಬಗ್ಗೆ 'ಬೆಂದಕಾಳೂರು' ಎಂಬ ಮೂಲವನ್ನು ಈ ಹಿಂದೆಯೇ ತಿರಸ್ಕರಿಸಿರುವುದನ್ನು ಶ್ರೀ ಬ.ನ. ಸುಂದರರಾಯರು ಒಪ್ಪಿದ್ದಾರೆ. 'ವೆಂಗಳೂರು' ಎಂದರೆ ವೆಂಕಟರಮಣನಿಗೆ ಸಂಬಂಧಿಸಿ ಈ ಹೆಸರು ಬಂದಿರಬಹುದೇ? ಎಂದು ಭಾವಿಸಿದ್ದಾರೆ. 'ಸುಮಾರು ಕ್ರಿ. ಶ. 900ರ ಬೇಗೂರು ಶಾಸನದಲ್ಲಿ 'ಬೆಂಗುಳೂರು' (ಬೆಂಗಳೂರು ಅಲ್ಲ) ಎಂದು ಉಲ್ಲೇಖಿತವಾದ ನಂತರ ಎಲ್ಲಿಯೂ 'ವೆಂಗಳೂರು' ಎಂಬ ರೂಪ ದಾಖಲೆಗಳಲ್ಲಿ ಬಂದಿಲ್ಲ. ಮತ್ತು ಕ್ರಿ. ಶ. 900ರ ಸುಮಾರಿಗೆ ವೆಂಕಟರಮಣ ಈಗಿನಷ್ಟು ವ್ಯಾಪಕ ಜನಪ್ರಿಯತೆ ಪಡೆದಿರಲೂ ಇಲ್ಲ. ವಾಸ್ತವವಾಗಿ 'ಬೆಂಗ ಎಂಬ ಮರದಿಂದ (ಹೊನ್ನೆಮರ) ಈ ಹೆಸರು ಬಂದಿರ ಬೇಕು. ಬೆಂಗದ ಮರವನ್ನು ಬೆಂಗು' (ತೆಂಗಿನ ಮರವನ್ನು ತೆಂಗು ಎಂಬಂತೆ) ಎನ್ನುವುದರಿಂದ 'ಬೆಂಗಳೂರು' ರೂಪ ಬಂದಿರಬೇಕು.
- ಡಾ. ಸೂರ್ಯನಾಥ ಯು. ಕಾಮತ್ (ಮುನ್ನುಡಿಯಿಂದ)
Categories:

Guaranteed safe checkout

Bengalurina Ithihasa
- +

• We deliver the books you order at beetlebookshop within 3-4 working days

Return of any defective / damage item should be done within 7 days from the date of the receipt of the shipment to our working office.

Translation missing: en.general.search.loading