{"product_id":"zen-vicharamarga","title":"Zen Thought Process | ಝೆನ್ ವಿಚಾರಮಾರ್ಗ","description":"ಪುಸ್ತಕ : ಝನ್ ವಿಚಾರ ಮಾರ್ಗ\n\u003cdiv\u003eಲೇಖಕರು : ಓಶೋ | osho\u003c\/div\u003e\n\u003cdiv\u003e\u003c\/div\u003e\n\u003cdiv\u003eಅನುವಾದ : ಸುಮಾ ಗೋವಿಂದ್ ರಾಜ್ \u003c\/div\u003e\n\u003cdiv\u003eಮುಖ ಬೆಲೆ : 400\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e“ಇದು ಸಮಯ, ಝನ್ ವಿಚಾರ ಮಾರ್ಗಕ್ಕೆ ಬೇಕಾದ ಪಕ್ವವಾದ ಸಮಯ. ಪಶ್ಚಿಮದ ಬುದ್ಧಿಜೀವಿಗಳು ಝನ್ ಪರಿಚಯ ಮಾಡಿಕೊಂಡರು,\u003c\/div\u003e\n\u003cdiv\u003eಮತ್ತು ಝನ್ ಪ್ರೀತಿಯಲ್ಲಿಯೂ ಬಿದ್ದರು,\u003c\/div\u003e\n\u003cdiv\u003eಆದರೆ ಅವರಿನ್ನೂ ಮನಸ್ಸಿನ ಮಾರ್ಗದ ಮೂಲಕವೇ ಝನ್ ತಲುಪಲು ಪ್ರಯತ್ನಿಸುತ್ತಿದ್ದಾರೆ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಅವರಿನ್ನೂ ಅರ್ಥಮಾಡಿಕೊಂಡಿಲ್ಲ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಝನ್ ಮನಸ್ಸಿಗಷ್ಟೇ ಸಂಬಂಧಿಸಿರುವುದಲ್ಲ ಎಂಬುದನ್ನು,\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಅದರ ಅದ್ಭುತ ಕೆಲಸವೇ ನಿಮ್ಮನ್ನು ಮನಸ್ಸಿನ ಸೆರೆಯಿಂದ ಹೊರತರುವುದು.\u003c\/div\u003e\n\u003cdiv\u003eಅದು ಬೌದ್ಧಿಕ ತತ್ವಶಾಸ್ತ್ರವಲ್ಲ;\u003c\/div\u003e\n\u003cdiv\u003eಅದು ತತ್ವಶಾಸ್ತ್ರವಂತು ಅಲ್ಲವೇ ಅಲ್ಲ.\u003c\/div\u003e\n\u003cdiv\u003eಧರ್ಮವೂ ಅಲ್ಲ.\u003c\/div\u003e\n\u003cdiv\u003eಏಕೆಂದರೆ ಅದು ಕಲ್ಪನೆಯ ಸೃಷ್ಟಿಯಲ್ಲ,\u003c\/div\u003e\n\u003cdiv\u003eಮತ್ತು ಅದರಲ್ಲಿ ಸುಳ್ಳುಗಳಿಲ್ಲ, ಸಮಾಧಾನವಿಲ್ಲ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಅದೊಂದು ಸಿಂಹ ಘರ್ಜನೆ, \u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಮತ್ತು ಝನ್ ಪ್ರಪಂಚಕ್ಕೆ ಕೊಟ್ಟಿರುವ ಶ್ರೇಷ್ಠ ಸಂಗತಿಯೆಂದರೆ\u003c\/div\u003e\n\u003cdiv\u003e\" ತನ್ನಿಂದ ತಾನೇ ಮುಕ್ತವಾಗುವಿಕೆಯನ್ನು.”\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e- ಓಶೋ\u003c\/div\u003e","brand":"BEETLE BOOK SHOP","offers":[{"title":"Default Title","offer_id":44344160846107,"sku":"","price":360.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/products\/zen-vicharamarga-1683991.png?v=1767536526","url":"https:\/\/beetlebookshop.com\/kn\/products\/zen-vicharamarga","provider":"Beetle Book Shop","version":"1.0","type":"link"}