{"product_id":"yuagada-kavi-bendre-kuvempu-jagattina-sheetala-samara","title":"ಯುಗದ ಕವಿ ಬೇಂದ್ರೆ ಕುವೆಂಪು (ಜಗತ್ತಿನ ಶೀತಲ ಸಮರ) - Yugada Kavi Bendre Kuvempu (Jagattina Sheetala Samara)","description":"\u003cp\u003eಯುಗದ ಕವಿ\u003cbr\u003eಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರ\u003cbr\u003eಲೇ : ರಾಜೇಂದ್ರ ಬಡಿಗೇರ್\u003c\/p\u003e\n\u003cp\u003eರಾಜೇಂದ್ರ ಬಡಿಗೇರ್ ಅವರ ‘ಯುಗದ ಕವಿ’ ಸಂಗಾತ ಪುಸ್ತಕದ ಹೊಸ ಪ್ರಕಟಣೆ. ಬೇಂದ್ರೆ-ಕುವೆಂಪು ಜಗತ್ತಿನ ಶೀತಲ ಸಮರದ ವಾಗ್ವಾದವನ್ನು ನಿಷ್ಟುರವಾಗಿ ಈ ಕೃತಿ ಮಂಡಿಸುತ್ತದೆ. \u003cbr data-mce-fragment=\"1\"\u003eಕನ್ನಡದ ಮಹತ್ವದ ವಿಮರ್ಶಕರಾದ ರಾಜೇಂದ್ರ ಚೆನ್ನಿಯವರು ಸುದೀರ್ಘವಾದ ಮುನ್ನುಡಿ ಬರೆದಿದ್ದಾರೆ.\u003cbr data-mce-fragment=\"1\"\u003eಆ ಮುನ್ನಡಿಯ ಆಯ್ದ ಕೆಲ ಮಾತುಗಳು ಇಲ್ಲಿವೆ:\u003cbr data-mce-fragment=\"1\"\u003e“ಇದರಲ್ಲಿ ಕರ್ನಾಟಕದ ವಾಸಿಯಾಗದ ಅರ್ಬುದ ರೋಗವಾದ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರ (ಶೂದ್ರ) ಜಾತಿ ವೈಷಮ್ಯವಿದೆ. ಹಾಗೂ ಈ ಸಾಂಸ್ಕೃತಿಕ ರಾಜಕೀಯದಲ್ಲಿ ಕನ್ನಡದ ಎಲ್ಲಾ ಪ್ರಸಿದ್ಧರೂ ಮಹಾತ್ಮರೂ ಭಾಗಿಯಾಗಿದ್ದಾರೆ. ಧಾರವಾಡದ ಮನೋಹರ ಗ್ರಂಥಮಾಲೆಯ ಅಟ್ಟ ಹಾಗೂ ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ವಿಭಾಗಗಳು ಈ ವಿದ್ಯಮಾನದಲ್ಲಿ ಶತೃಗಳ ಅಧಿಕೃತ ಕ್ಯಾಂಪ್‌ಗಳಾಗಿವೆ. ಈ ಅಟ್ಟವು ಹಲವರ ದೃಷ್ಟಿಯಲ್ಲಿ ಒಂದು ಬ್ರಾಹ್ಮಣ ಅಗ್ರಹಾರ ಹಾಗೂ ಕೀರ್ತಿನಾಥ ಕುರ್ತಕೋಟಿಯವರು ಅದರ ಪ್ರಧಾನ ಅರ್ಚಕರು. ಅಲ್ಲಿ ಮೈಸೂರಿನಲ್ಲಿ ದೇ.ಜ.ಗೌ. ಅವರ ನೇತೃತ್ವದಲ್ಲಿ ಕುವೆಂಪು ಅವರ ಸ್ವಘೋಷಿತ ಶಿಷ್ಯಮಂಡಳಿ, ಬಡಿಗೇರ್ ಅವರು ಅತ್ಯಂತ ತಾಳ್ಮೆಯಿಂದ ಕರಾರುವಾಕ್ಕಾಗಿ ದಾಖಲಿಸಿರುವ ವಿವರಗಳನ್ನು, ಬರಹಗಳನ್ನು ನೋಡಿದರೆ ಈ ಸಾಂಸ್ಕೃತಿಕ ರಾಜಕೀಯ ಕನ್ನಡ ಸಾಹಿತ್ಯ ವಲಯದ ಒಂದು myth ಅಲ್ಲ. ಅದು ವಾಸ್ತವವೆನ್ನುವ ಭಾವನೆ ಬರುತ್ತದೆ.”\u003c\/p\u003e","brand":"BEETLE BOOK SHOP","offers":[{"title":"Default Title","offer_id":47802314359067,"sku":"","price":157.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/yugada-kavi-bendre-kuvempu-jagattina-sheetala-samara-4371076.jpg?v=1767534126","url":"https:\/\/beetlebookshop.com\/kn\/products\/yuagada-kavi-bendre-kuvempu-jagattina-sheetala-samara","provider":"Beetle Book Shop","version":"1.0","type":"link"}