{"product_id":"ynk-unlimited","title":"ವೈಎನ್‌ಕೆ ಅನ್ಲಿಮಿಟೆಡ್ | YNK Unlimited","description":"\u003cp\u003eಸಂಪಾದಕರು : ಜೋಗಿ \u003c\/p\u003e\n\u003cp\u003eಕಾವ್ಯ ಮತ್ತು ವಂಡರ್ನಂಥ ವಿಟ್ ಬರಹಗಳಿಂದ ವೈಎನ್ಕೆ ಕನ್ನಡ ಜನರನ್ನೇ ಗೆದ್ದರು. ಹೀಗೆ ಬರೆದರೆ ಕೇಳ್ತಾರೆ ಜನ ಇಲ್ಲವೇ ಇಂಥ ಪದ್ಯಕ್ಕೆ end...' ಎಂದು ಒಂದೆಡೆ ಅವರು ಹೇಳುವುದು ಇಂಥ ವಿನೋದ\u003c\/p\u003e\n\u003cdiv\u003eಕಾವ್ಯಕ್ಕೂ ಒಂದು ಮಿತಿಯಿದೆ ಎಂಬುದನ್ನು\u003c\/div\u003e\n\u003cdiv\u003eಸೂಚಿಸುವುದೇ ಆಗಿದೆ. ವೈಎನ್ಕೆ ಶೈಲಿಯನ್ನು\u003c\/div\u003e\n\u003cdiv\u003eಅನುಸರಿಸಿ ಹತ್ತಾರು ನಕಲಿ ಶ್ಯಾಮರು ಹೊರಗೆ\u003c\/div\u003e\n\u003cdiv\u003eಬಂದಿದ್ದಾರೆ. ಆದರೆ ಅವರ ಕಾವ್ಯಕ್ಕೆ ಮನ್ನಣೆ\u003c\/div\u003e\n\u003cdiv\u003eಸಿಗಲಿಲ್ಲ. ಅದರರ್ಥ ವೈಎನ್ಕೆ ಕಾವ್ಯ ವೈಎನ್ಕೆ\u003c\/div\u003e\n\u003cdiv\u003eಛಂದಸ್ಸಿನದ್ದು, ವೈಎನ್ ಲಹರಿಯದ್ದು,\u003c\/div\u003e\n\u003cdiv\u003eವೈಎನ್ಕೆಯದ್ದು, ಬೆಂಗಳೂರ್ ಬಕಾಸುರ\u003c\/div\u003e\n\u003cdiv\u003eಎಂಬ ಅವರ ಗೀತೆ- ಅದು ಕಥನ ಕವನ\u003c\/div\u003e\n\u003cdiv\u003eಎಂದಾದರೂ ಸರಿ ಅವರು ಓದಿದಾಗಲೇ\u003c\/div\u003e\n\u003cdiv\u003eಅದರ ಗೇಯತೆಯನ್ನು ಸೂಸುತ್ತದೆ. ಈ\u003c\/div\u003e\n\u003cdiv\u003eಕಾವ್ಯದಲ್ಲಿ ನಗರೀಕರಣದ ದೈತ್ಯ ಬೆಳವಣಿಗೆ,\u003c\/div\u003e\n\u003cdiv\u003eಯಾಂತ್ರಿಕತೆಯ ವೇಗ, ಸಹಜ ಬದುಕನ್ನು\u003c\/div\u003e\n\u003cdiv\u003eಹೊಸಕಿ ಹಾಕುವುದನ್ನು ಧ್ವನಿಸುತ್ತದೆ,\u003c\/div\u003e\n\u003cdiv\u003e'ಬಾಯಾರಿಕೆಗೆ ಗಂಗೆ..ಆಮೇಲೆ ಇರೋದ್\u003c\/div\u003e\n\u003cdiv\u003eಹೆಂಗೇ' ಎಂದು ಸ್ವತಃ ವೈಎನ್ಕೇನೇ ಓದಬೇಕು.\u003c\/div\u003e\n\u003cdiv\u003eಅರ್ಥಸ್ಪುರಣ ಆಗ ಅಸದೃಶ.\u003c\/div\u003e\n\u003cdiv\u003eಮಾತು ಇರಬೇಕು ಮಿಂಚು ಹೊಳೆದಂಗೆ\u003c\/div\u003e\n\u003cdiv\u003eಎಂಬ ಉಕ್ತಿಯನ್ನು ನಿಜ ಮಾಡಿದ ರೀತಿ ಅವರ\u003c\/div\u003e\n\u003cdiv\u003eಬರಹಗಳು. ಹತ್ತು ಹಲವು ಪುಸ್ತಕಗಳು\u003c\/div\u003e\n\u003cdiv\u003eಬಂದಿವೆ. ಒಂದಕ್ಕಿಂತ ಒಂದು ಸಂತೋಷ\u003c\/div\u003e\n\u003cdiv\u003eನೀಡೀತು. ವಂಡರ್ ಬರಹಗಳೊಂದು\u003c\/div\u003e\n\u003cdiv\u003eಸಾಮಯಿಕ ಸ್ಪಂದನ, ಹಾಲಿ ಜಗತ್ತನ್ನು ತಮ್ಮ\u003c\/div\u003e\n\u003cdiv\u003eವಿಪುಲ ಮೆಮರಿಯಿಂದ ಖಾಲಿ ಮಾಡಿಡುತ್ತಾರೆ\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e-ಗೋಪಾಲಕೃಷ್ಣ ಕುಂಟಿನಿ\u003c\/div\u003e","brand":"Jogi | ಜೋಗಿ","offers":[{"title":"Default Title","offer_id":44540297281819,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/ynk-unlimited-9131269.png?v=1767536345","url":"https:\/\/beetlebookshop.com\/kn\/products\/ynk-unlimited","provider":"Beetle Book Shop","version":"1.0","type":"link"}