{"product_id":"yeke-beku-kannada-childrens-picture-book","title":"Why do we need Kannada? | ಯಾಕೆ ಬೇಕು ಕನ್ನಡ","description":"\u003cp\u003eಓದಿ ನೋಡು, ನೋಡಿ ಓದು\u003c\/p\u003e\n\u003cp\u003eಸುಮಾರು ಇಪ್ಪತ್ತು, ಮೂವತ್ತು ವರ್ಷಗಳ ಹಿಂದೆ ನಮ್ಮ ಕಣ್ಣಿಗೆ-ಕಿವಿಗೆ ಬೀಳುತ್ತಿದ್ದ ಕನ್ನಡ ಇವತ್ತಿಗೆ ಕಡಿಮೆಯಾಗಿದೆ. ಈ ಪುಸ್ತಕವನ್ನು ಮಕ್ಕಳು, ಮಕ್ಕಳಿಗಾಗಿ ದೊಡ್ಡವರು ಗಟ್ಟಿಯಾಗಿ ಓದಬೇಕು ಮತ್ತು ಹಾಡಬೇಕು. ಕನ್ನಡದ ಪದಗಳು, ವಾಕ್ಯಗಳು, ಪ್ರಾಸಗಳು ಮಕ್ಕಳ ಕಿವಿಗೆ ಬೀಳಬೇಕು. ಚಿತ್ರಗಳನ್ನು ನೋಡಿ ಸುತ್ತಲಿನ ವಸ್ತುಗಳನ್ನು, ಪದಾರ್ಥಗಳನ್ನು ಕನ್ನಡದಲ್ಲಿ ಗುರುತಿಸಿ, ನಿತ್ಯಜೀವನದಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸುವ ಆಸೆಯಿಂದ\u003c\/p\u003e\n\u003cp\u003e\"ಎಲ್ಲರ ಪುಸ್ತಕ\"\u003c\/p\u003e\n\u003cp\u003eಈ ಪುಸ್ತಕವನ್ನು ಪ್ರಕಟಿಸುತ್ತಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50029423853851,"sku":"","price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/yeke-beku-kannada-childrens-picture-book-1638562.jpg?v=1767529085","url":"https:\/\/beetlebookshop.com\/kn\/products\/yeke-beku-kannada-childrens-picture-book","provider":"Beetle Book Shop","version":"1.0","type":"link"}