{"product_id":"yaru-bharata-mate-bharata-itihasa-samskruti-mattu-ashaya","title":"ಯಾರು ಭಾರತ ಮಾತೆ : ಭಾರತ ಇತಿಹಾಸ ಸಂಸ್ಕೃತಿ ಮತ್ತು ಆಶಯ","description":"\u003cp\u003eಭಾರತ, ಇತಿಹಾಸ, ಸಂಸ್ಕೃತಿ ಹಾಗೂ ಆಶಯದ ವಿಷಯ ವಸ್ತುವಿನ ಸುದೀರ್ಘ ಚಿಂತನೆಗಳಿರುವ ಕೃತಿ ಯಾರು ಭಾರತ ಮಾತೆ?. ಪುರುಷೋತ್ತಮ ಅಗರವಾಲ್ ಅವರು ಸಂಪಾದಿಸಿದ ಇಂಗ್ಲಿಷ್ ಮೂಲದ ಈ ಕೃತಿಯನ್ನು ಡಾ. ಕೆ.ಈ. ರಾಧಾಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಅವರ ಚಿಂತನೆಗಳಿರುವ ಬರಹಗಳನ್ನು ಈ ಕೃತಿಯು ಒಳಗೊಂಡಿದೆ. \u003c\/p\u003e\n\u003cp\u003e \u003c\/p\u003e","brand":"BEETLE BOOK SHOP","offers":[{"title":"Default Title","offer_id":45538176467227,"sku":"","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/yaru-bharata-mate-bharata-itihasa-samskruti-mattu-ashaya-8361959.png?v=1767537367","url":"https:\/\/beetlebookshop.com\/kn\/products\/yaru-bharata-mate-bharata-itihasa-samskruti-mattu-ashaya","provider":"Beetle Book Shop","version":"1.0","type":"link"}