{"product_id":"yaaralli-hege-mataduvudu-mahatvada-yashassige-chikka-chikka-92-tantragalu","title":"ಯಾರಲ್ಲಿ ಹೇಗೆ ಮಾತಾಡುವುದು | Yaaralli Hege Mataduvudu","description":"\u003cp\u003eಯಾವತ್ತೂ ಮಾತುಗಳಿಗಾಗಿ ಮತ್ತೊಮ್ಮೆ ಪರದಾಡದಿರಿ!\u003c\/p\u003e\n\u003cp\u003eಬದುಕಿನಲ್ಲಿ ಯಶಸ್ಸನ್ನು ಹೊಂದಿ ಎಲ್ಲವನ್ನೂ ಪಡೆದಿರುವಂತೆ ತೋರುವ ಮಂದಿಯನ್ನು ನೀವು ಪ್ರಶಂಸಾ ದೃಷ್ಟಿಯಿಂದ ನೋಡಿದ ಸಂದರ್ಭಗಳು ಇದ್ದಿರಬಹುದಲ್ಲವೇ? ಪಾರ್ಟಿಗಳಲ್ಲಿ ಮತ್ತು ಔದ್ಯಮಿಕ ಮೀಟಿಂಗ್ಗಳಲ್ಲಿ ಅವರು ಬಹಳ ಭರವಸೆಯಿಂದ ಮಾತಾಡುತ್ತಾರೆ. ಅತ್ಯಂತ ಉನ್ನತ ಹುದ್ದೆ, ಸಂತುಷ್ಟ ಸಂಗಾತಿ ಮತ್ತು ಆತ್ಮೀಯ ಸ್ನೇಹಿತರನ್ನು ಅವರು ಹೊಂದಿರುತ್ತಾರೆ.\u003c\/p\u003e\n\u003cp\u003eಅವರನು ನಿಮಗಿಂತ ಅಷ್ಟೇನೂ ವಿಶೇಷ ಪರಿಣತಿಯನ್ನು ಹೊಂದಿದವರಲ್ಲ, ಅಥವಾ ನಿಮಗಿಂತ ಹೆಚ್ಚು ಆಕರ್ಷಕ ವ್ಯಕ್ತಿತ್ವವುಳ್ಳ ಅಸಾಮಿಗಳೂ ಅಲ್ಲ. ಅಂದಾಗ ಅವರ ರಹಸ್ಯವೇನು? ಸರಳವಾಗಿ ಹೇಳುವುದಿದ್ದರೆ ಇತರರೊಂದಿಗೆ ಅವರು ನಡೆಸುವ ಸಂಹವನ ಹೆಚ್ಚು ಕೌಶಲ್ಯಪೂರ್ಣವಾಗಿರುತ್ತದೆ. ಅಷ್ಟೆ.\u003c\/p\u003e\n\u003cp\u003eಸಂಬಂಧಗಳ ವಿಷಯದಲ್ಲಿ ಬೆಸ್ಟ್ ಸೆಲ್ಲಿಂಗ್ ಲೇಖಕಿಯೂ, ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರಾಗಿ ಹೆಸರಾಂತರಾಗಿರುವ ಲೀಲ್ ಲೋಂಡ್ಸ್ ರ ಯಾರಲ್ಲಿ ಹೇಗೆ ಮಾತಾಡುವುದು ಎಂಬ ಈ ಪುಸ್ತಕ ಯಶಸ್ವೀ ಸಂವಹನ ಸಂಪರ್ಕಗಳ ರಹಸ್ಯವನ್ನೂ ಮನೋ-ವಿಜ್ಞಾನದ ಅಂಶಗಳನ್ನೂ ತಿಳಿಸಿಹೇಳುತ್ತದೆ. ಅಂತಹ 92ಸರಳ ಮತ್ತು ಸಶಕ್ತ ತಂತ್ರಗಳನ್ನು ಹೇಗೆ ಕಲಿಯಬಹುದೆಂದು ಇಲ್ಲಿ ಹೇಳಲಾಗಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":47084062671131,"sku":"","price":439.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/yaaralli-hege-mataduvudu-mahatvada-yashassige-chikka-chikka-92-tantragalu-4184388.jpg?v=1767534605","url":"https:\/\/beetlebookshop.com\/kn\/products\/yaaralli-hege-mataduvudu-mahatvada-yashassige-chikka-chikka-92-tantragalu","provider":"Beetle Book Shop","version":"1.0","type":"link"}