Yaaralli Hege Mataduvudu : Mahatvada Yashassige Chikka Chikka 92 Tantragalu - Beetle Book Shop

ಯಾರಲ್ಲಿ ಹೇಗೆ ಮಾತಾಡುವುದು | Yaaralli Hege Mataduvudu

Rs. 439.00
Sale price  Rs. 439.00 ಸಾಮಾನ್ಯ ಬೆಲೆ  Rs. 499.00
ಉತ್ಪನ್ನದ ಮಾಹಿತಿಗೆ ತೆರಳಿ
Yaaralli Hege Mataduvudu : Mahatvada Yashassige Chikka Chikka 92 Tantragalu - Beetle Book Shop

ಯಾರಲ್ಲಿ ಹೇಗೆ ಮಾತಾಡುವುದು | Yaaralli Hege Mataduvudu

Rs. 439.00
Sale price  Rs. 439.00 ಸಾಮಾನ್ಯ ಬೆಲೆ  Rs. 499.00

ಮಾರಾಟಗಾರರು : BEETLE BOOK SHOP

ಯಾವತ್ತೂ ಮಾತುಗಳಿಗಾಗಿ ಮತ್ತೊಮ್ಮೆ ಪರದಾಡದಿರಿ!

ಬದುಕಿನಲ್ಲಿ ಯಶಸ್ಸನ್ನು ಹೊಂದಿ ಎಲ್ಲವನ್ನೂ ಪಡೆದಿರುವಂತೆ ತೋರುವ ಮಂದಿಯನ್ನು ನೀವು ಪ್ರಶಂಸಾ ದೃಷ್ಟಿಯಿಂದ ನೋಡಿದ ಸಂದರ್ಭಗಳು ಇದ್ದಿರಬಹುದಲ್ಲವೇ? ಪಾರ್ಟಿಗಳಲ್ಲಿ ಮತ್ತು ಔದ್ಯಮಿಕ ಮೀಟಿಂಗ್ಗಳಲ್ಲಿ ಅವರು ಬಹಳ ಭರವಸೆಯಿಂದ ಮಾತಾಡುತ್ತಾರೆ. ಅತ್ಯಂತ ಉನ್ನತ ಹುದ್ದೆ, ಸಂತುಷ್ಟ ಸಂಗಾತಿ ಮತ್ತು ಆತ್ಮೀಯ ಸ್ನೇಹಿತರನ್ನು ಅವರು ಹೊಂದಿರುತ್ತಾರೆ.

ಅವರನು ನಿಮಗಿಂತ ಅಷ್ಟೇನೂ ವಿಶೇಷ ಪರಿಣತಿಯನ್ನು ಹೊಂದಿದವರಲ್ಲ, ಅಥವಾ ನಿಮಗಿಂತ ಹೆಚ್ಚು ಆಕರ್ಷಕ ವ್ಯಕ್ತಿತ್ವವುಳ್ಳ ಅಸಾಮಿಗಳೂ ಅಲ್ಲ. ಅಂದಾಗ ಅವರ ರಹಸ್ಯವೇನು? ಸರಳವಾಗಿ ಹೇಳುವುದಿದ್ದರೆ ಇತರರೊಂದಿಗೆ ಅವರು ನಡೆಸುವ ಸಂಹವನ ಹೆಚ್ಚು ಕೌಶಲ್ಯಪೂರ್ಣವಾಗಿರುತ್ತದೆ. ಅಷ್ಟೆ.

ಸಂಬಂಧಗಳ ವಿಷಯದಲ್ಲಿ ಬೆಸ್ಟ್ ಸೆಲ್ಲಿಂಗ್ ಲೇಖಕಿಯೂ, ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರರಾಗಿ ಹೆಸರಾಂತರಾಗಿರುವ ಲೀಲ್ ಲೋಂಡ್ಸ್ ರ ಯಾರಲ್ಲಿ ಹೇಗೆ ಮಾತಾಡುವುದು ಎಂಬ ಈ ಪುಸ್ತಕ ಯಶಸ್ವೀ ಸಂವಹನ ಸಂಪರ್ಕಗಳ ರಹಸ್ಯವನ್ನೂ ಮನೋ-ವಿಜ್ಞಾನದ ಅಂಶಗಳನ್ನೂ ತಿಳಿಸಿಹೇಳುತ್ತದೆ. ಅಂತಹ 92ಸರಳ ಮತ್ತು ಸಶಕ್ತ ತಂತ್ರಗಳನ್ನು ಹೇಗೆ ಕಲಿಯಬಹುದೆಂದು ಇಲ್ಲಿ ಹೇಳಲಾಗಿದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು