Vrudda Mattu Samudra | The Old Man And Sea ( Novel ) By Ernest Hemingway - Beetle Book Shop

ವೃದ್ಧ ಮತ್ತು ಸಮುದ್ರ | ದಿ ಓಲ್ಡ್ ಮ್ಯಾನ್ ಅಂಡ್ ಸೀ (ಕಾದಂಬರಿ) - ಅರ್ನೆಸ್ಟ್ ಹೆಮಿಂಗ್ವೇ

Rs. 162.00
Sale price  Rs. 162.00 ಸಾಮಾನ್ಯ ಬೆಲೆ  Rs. 180.00
ಉತ್ಪನ್ನದ ಮಾಹಿತಿಗೆ ತೆರಳಿ
Vrudda Mattu Samudra | The Old Man And Sea ( Novel ) By Ernest Hemingway - Beetle Book Shop

ವೃದ್ಧ ಮತ್ತು ಸಮುದ್ರ | ದಿ ಓಲ್ಡ್ ಮ್ಯಾನ್ ಅಂಡ್ ಸೀ (ಕಾದಂಬರಿ) - ಅರ್ನೆಸ್ಟ್ ಹೆಮಿಂಗ್ವೇ

Rs. 162.00
Sale price  Rs. 162.00 ಸಾಮಾನ್ಯ ಬೆಲೆ  Rs. 180.00

ಮಾರಾಟಗಾರರು : BEETLE BOOK SHOP

ವೃದ್ಧ ಮತ್ತು ಸಮುದ್ರ ಕೃತಿಯು ಪ್ರಸಿದ್ಧ ಇಂಗ್ಲಿಷ್ ಲೇಖಕ ಅರ್ನೆಸ್ಟ್ ಹೆಮಿಂಗ್ವೇಯ ಸಾಹಸಮಯ ಕಾದಂಬರಿ. ಇದು ಅಪರವಯಸ್ಕನೊಬ್ಬನ ಅದ್ಭುತ ಸಾಹಸಗಾಥೆ. ಸ್ಯಾಂಟಿಯಾಗೊ ಎಂಬ ವೃದ್ಧನೊಬ್ಬ ಸಾಗರದಲ್ಲಿ ಮೂರು ದಿನಗಳ ಕಾಲ ಬೃಹತ್ ಮೀನೊಂದರ ಜೊತೆ ಹೋರಾಡಿ ಗೆದ್ದು ಸೋತ ಕತೆ. 1953ರಲ್ಲಿ ಪುಲಿಟ್ಟರ್ ಪ್ರಶಸ್ತಿ ಮತ್ತು 1954ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡ ಕಾದಂಬರಿ. ಜೊತೆಗೆ ಅರ್ನೆಸ್ಟ್ ಹೆಮ್ಮಿಂಗೈಯ ಖ್ಯಾತಿಯನ್ನು ವಿಶ್ವವಿಖ್ಯಾತಿ ಮಾಡಿದ ಕಾದಂಬರಿ. ಈ ಕಾದಂಬರಿಯಲ್ಲಿ ಮೀನುಗಾರ ಮುದುಕನೊಬ್ಬ ತನ್ನ ಜೀವನಕ್ಕಾಗಿ ಸಮುದ್ರದೊಂದಿಗೆ ಮಾಡಿದ ಹೋರಾಟ, ತಾನು ಶಿಕಾರಿ ಮಾಡಿದ ಭಾರಿ ಮೀನಿನೊಂದಿಗಿನ ಹೋರಾಟ, ಆ ಶಿಕಾರಿ ಮೀನನ್ನು ತಿನ್ನಲು ಬಂದ ಶಾರ್ಕ್ ಮೀನುಗಳೊಂದಿಗಿನ ಹೋರಾಟ, ತನ್ನ ನಿದ್ದೆಯೊಂದಿಗಿನ, ಹಸಿವಿನೊಂದಿಗಿನ ಹೋರಾಟ, ಮರಗಟ್ಟಿ ಹೋಗುತ್ತಿದ್ದ ತನ್ನ ಅಂಗಾಂಗಗಳ ಅಶಕ್ತತೆಯೊಂದಿಗಿನ ಹೋರಾಟ, ಸಹನೆಯೊಂದಿಗೆ ನಡೆಸಿದ ಹೋರಾಟ, ಸಹನೆ ನಶಿಸಿ ಶರೀರ ಗಡ್ಡೆಕಟ್ಟಿ ಪ್ರಾಣ ಹೋಗುವಂತಾದರೂ ನಿಲ್ಲದ ಅವಿರತ ಹೋರಾಟ... ಹೀಗೆ ಅನೇಕ ಹೋರಾಟಗಳ ಸಾಹಸ ಕಥನ. ಆದರೆ ಈ ಎಲ್ಲ ಹೋರಾಟಗಳಲ್ಲಿ ಮುದುಕ ತನ್ನ ಆತ್ಮಶಕ್ತಿ ಮತ್ತು ಧೀಶಕ್ತಿಯಿಂದ ಗೆದ್ದು ಬೀಗಿದರೂ ಮೀನನ್ನು ದಕ್ಕಿಸಿಕೊಳ್ಳುವಲ್ಲಿ ಸೋತು ಹೋದ ಮೀನುಗಾರ ಮುದುಕನ ಕರುಣಾಜನಕ ಕತೆ, ಇದೊಂದು ವ್ಯಥಾಗಾಥೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು