{"product_id":"vishavatti-suduvalli","title":"ವಿಶವತ್ತಿ ಸುಡುವಲ್ಲಿ","description":"\u003cp\u003eದೇಶದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ, ಸಾಂಸ್ಕೃತಿಕ ವಲಯಗಳಲ್ಲಿ, ಆರೆಸ್ಸೆಸ್- ಬಿಜೆಪಿ ನಡೆಸುತ್ತಿರುವ ಪಠ್ಯಪುಸ್ತಕ ಮತೀಯವಾದೀಕರಣ, ಬ್ರಾಹ್ಮಣೀಕರಣ, ಇತಿಹಾಸ ತಿರುಚುವಿಕೆಯ ಆಳ ಮತ್ತು ಅಗಲದ ಎಲ್ಲಾ ಆಯಾಮಗಳನ್ನು 'ವಿಷವಟ್ಟಿ ಸುಡುವಲ್ಲಿ' ಪುಸ್ತಕದ ಮೂಲಕ ವಿವರಿಸಲು, \u003c\/p\u003e\n\u003cp\u003eಸತ್ಯಶೋಧನೆಯ ಮೂಲಕ ಇತಿಹಾಸ ನಿರ್ವಚನೆಯ ದಾರಿಗಳು ಹಾಗೂ ನಮ್ಮ ಮುಂದಣ ದಾರಿ ಕುರಿತು ಸಮಗ್ರವಾಗಿ ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ.\u003c\/p\u003e\n\u003cp\u003e- ಶ್ರೀಪಾದ್ ಭಟ್ \u003c\/p\u003e","brand":"BEETLE BOOK SHOP","offers":[{"title":"Default Title","offer_id":47008095174939,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vishavatti-suduvalli-3981306.png?v=1767535151","url":"https:\/\/beetlebookshop.com\/kn\/products\/vishavatti-suduvalli","provider":"Beetle Book Shop","version":"1.0","type":"link"}