{"product_id":"vidhaveyaru-vivahavaadaru","title":"ವಿಧವೆಯರು ವಿವಾಹವಾದರು","description":"ಇದೊಂದು ವಿಶೇಷವಾದ ಪುಸ್ತಕ \u003cbr data-mce-fragment=\"1\"\u003eನೀವು ಓದಬೇಕು, ಬೇರೆಯವರಿಗೂ ಹಂಚಬೇಕು. \u003cbr data-mce-fragment=\"1\"\u003e\u003cbr data-mce-fragment=\"1\"\u003eಕರ್ನಾಟಕದಲ್ಲಿ ಸುಮಾರು 200 ಕೊ ಹೆಚ್ಚು ವಿಧವಾ ವಿವಾಹಕ್ಕೆ ಕಾರಣವಾದ ಆಂದೋಲನದ ಕಥೆ ಇದು. \u003cbr data-mce-fragment=\"1\"\u003eಬೆನ್ನುಡಿಯಲ್ಲಿ ಹೀಗಿದೆ-\u003cbr data-mce-fragment=\"1\"\u003e\u003cbr data-mce-fragment=\"1\"\u003eShort in length, Strong in statement. \u003cbr data-mce-fragment=\"1\"\u003eಈ ಕೃತಿ ಪುಟ್ಟದು, ಆದರೆ ದೊಡ್ಡ ಪರಿಣಾಮ ಬೀರುವಂತಹದ್ದು. ನಮ್ಮ ರಾಜ್ಯದ ಒಳಗೆ ವಿಧವೆಯರ ವಿವಾಹ ಒಂದು ಆಂದೋಲನವಾಗಿ ರೂಪು ತಳೆದದ್ದರ ಮಹತ್ವದ ದಾಖಲೆ ಇದು. ಶಾಲೆಯ ಮೆಟ್ಟಿಲು ಹತ್ತುವ ಮುಂಚೆಯೇ ವಿಧವೆಯರಾದ, ಗರ್ಭದಲ್ಲಿರುವಾಗಲೇ ಇನ್ನೊಬ್ಬರಿಗೆ ಹೆಂಡತಿ ಎಂದು ನಿಗದಿಯಾದ ಸಮಾಜದಲ್ಲಿ ಅದನ್ನು ಧಿಕ್ಕರಿಸಿ ನಡೆದವರ ಕಥನ ಇದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಎಷ್ಟೊಂದು ಹಣತೆ ಬೆಳಗಲು ಮೊದಲು ಹಚ್ಚಬೇಕಾದದ್ದು ಒಂದು ಹಣತೆಯನ್ನು ಮಾತ್ರ. ಅಂತೆಯೇ ಅಕದಾಸ ಭಟ್ಟರು ಮೊದಲ ಹೆಜ್ಜೆ ಇಟ್ಟು ತಾವೇ ವಿಧವಾ ವಿವಾಹವಾಗಿ ಆರಂಭಿಸಿದ ಆಂದೋಲನ ನೂರಾರು ವಿಧವೆಯರ ಮರು ವಿವಾಹಕ್ಕೆ ಮುನ್ನುಡಿ ಬರೆಯಿತು. ಸಮಾಜದ, ಮಠಗಳ ಕಟ್ಟು ಕಟ್ಟಳೆಗಳನ್ನು ಎದುರಿಸಿ ಗೆದ್ದಿತು.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದು ಬದುಕಿನಲ್ಲಿ ಸೋತವರು ಗೆದ್ದ ಕಥನ","brand":"BEETLE BOOK SHOP","offers":[{"title":"Default Title","offer_id":47581518070043,"sku":"","price":117.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vidhaveyaru-vivahavaadaru-2329804.jpg?v=1767535986","url":"https:\/\/beetlebookshop.com\/kn\/products\/vidhaveyaru-vivahavaadaru","provider":"Beetle Book Shop","version":"1.0","type":"link"}