{"product_id":"vaijayantipura-kadamba-mayooravarma-maha-charite","title":"ವೈಜಯಂತಿಪುರ - ಕದಂಬ ಮಯೂರವರ್ಮ ಮಹಾ ಚರಿತ್ರೆ | ವೈಜಯಂತಿಪುರ","description":"\u003cp\u003eVaijayantipura- Kadamba Mayooravarma Maha Charite by Santoshkumar Mehendale \u003cbr\u003e\u003cbr\u003e\u003c\/p\u003e\n\u003cp\u003eವೈಜಯಂತಿಪುರ- ಕದಂಬ ಮಯೂರವರ್ಮ ಮಹಾ ಚರಿತೆ ಸಂತೋಷ್ ಕುಮಾರ್ ಮೆಹಂದಳೆ ಅವರಿಂದ\u003c\/p\u003e\n\u003cp\u003eಮಿತ್ರ ಸಂತೋಷಕುಮಾರ ಮೆಹೆಂದಳೆಯವರ \"ವೈಜಯಂತಿಪುರ\" ಕಾದಂಬರಿಯು ಯಶಸ್ಸಿನ ಹಾದಿಯಲ್ಲಿ ಸಾಗುತ್ತದೆ. ಕಾದಂಬರಿ ರಚನೆಗೆ ಮುನ್ನ ಮೆಹೆಂದಳೆಯವರು ಸಾಕಷ್ಟು ಸಂಶೋಧನಾತ್ಮಕ ಓದಿಗೆ ತೆರೆದುಕೊಂಡಿರುವುದು ಮಹತ್ವದ ಸಂಗತಿಯಾಗಿದೆ. ಶಾಸನಗಳನ್ನೂ ಒಳಗೊಂಡಂತೆ, ಸಂಶೋಧನಾ ಕೃತಿಗಳನ್ನು ಅಧ್ಯಯನ ಮಾಡಿರುವುದಕ್ಕೆ ಸಾಕ್ಷವೆಂಬಂತೆ ಅಡಿ ಟಿಪ್ಪಣಿಯಲ್ಲಿ ಕೃತಿ ಸೂಚಿಯನ್ನು ಕೊಡಲಾಗಿದೆ. ಅಂದರೆ ಮೂಲ ಎಳೆಯಿಂದಲೇ ಕಾದಂಬರಿ ಬೆಳೆ ಬಂದಿದೆ ಎಂಬುವುದನ್ನೂ ಖಚಿತಪಡಿಸಲಾಗಿದೆ. ಮೆಹೆಂದಳೆಯವರ ನಿರೂಪಣಾ ಶೈಲಿಯಲ್ಲಿ ಅಯಸ್ಕಾಂತದ ಗುಣವೊಂದು ಹಾಸುಹೊಕ್ಕಾಗಿದೆ. ಓದುಗರನ್ನು ಒಳಗೆಳೆದುಕೊಳ್ಳುವ ವಿವರಣಾತ್ಮಕ ಸರಳ ಸ್ಪರ್ಶದಿಂದ, ಕಾದಂಬರಿ ಬೆಳೆಯುತ್ತ ಹೋಗುತ್ತದೆ. ಮೂಲ ಆಕರದೊಂದಿಗೆ ಸಾಹಿತ್ಯ ಸಂಕರವೊಂದು ಇಲ್ಲಿ ಸಾಧ್ಯವಾಗಿದೆ.\u003c\/p\u003e\n\u003cp\u003e-ಬರಗೂರು ರಾಮಚಂದ್ರಪ್ಪ\u003c\/p\u003e\n\u003cp\u003eಖ್ಯಾತ ಸಾಹಿತಿಗಳು \u003c\/p\u003e","brand":"BEETLE BOOK SHOP","offers":[{"title":"Default Title","offer_id":49845186035995,"sku":"","price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vaijayantipura-kadamba-mayooravarma-maha-charite-8934212.jpg?v=1767530886","url":"https:\/\/beetlebookshop.com\/kn\/products\/vaijayantipura-kadamba-mayooravarma-maha-charite","provider":"Beetle Book Shop","version":"1.0","type":"link"}