{"product_id":"vaade-a-collection-of-four-decades-of-writings","title":"ವಾದೆ (ನಾಲ್ಕು ದಶಕಗಳ ಬರಹಗಳ ಸಂಗ್ರಹ)","description":"\u003cp\u003eಒಂದು ಕಡೆ ಸರಸ್ವತಿ ಹೇಳುವಂತೆ, ರೂಢಿಗತ ಚೌಕಟ್ಟುಗಳ ಆಚೆಗೂ ಹೆಣ್ಣು ಸಾರ್ಥಕ ಬದುಕನ್ನು ಕಂಡುಕೊಳ್ಳುವುದು ಪಿತೃಪ್ರಧಾನ ಮೌಲ್ಯಗಳನ್ನು ಮೀರಿದ ಕ್ರಮವೇ ಆಗಿದೆ. ಹೆಣ್ಣಿನ ಲೋಕದೃಷ್ಟಿಯಲ್ಲಿ ಬದುಕಿನ ರಾಜಕೀಯವನ್ನು ಅರಿಯುತ್ತಾ, ರೂಢಿಗತ ಚೌಕಟ್ಟುಗಳನ್ನು ಮುರಿದು ಅರಿವಿನ ಕಣ್ಣು ತೆರೆಯಲು ಈ ಕೃತಿ ಪ್ರೇರಕವಾಗುತ್ತದೆ ಎಂದು ನಾನು ಭಾವಿಸುತ್ತೇನೆ.\u003c\/p\u003e\n\u003cp\u003eಸರಸ್ವತಿ ಹೇಳುವಂತೆ, \"ಪ್ರಸ್ತುತ ಸಂದರ್ಭದಲ್ಲಿ ದಲಿತ ಚಳುವಳಿಯಲ್ಲಿ ಲಿಂಗ ಪ್ರಶ್ನೆ, ಮಹಿಳಾ ಚಳುವಳಿಯಲ್ಲಿ ಜಾತಿ ಪ್ರಶ್ನೆಯನ್ನು ದಲಿತ ಸ್ತ್ರೀವಾದವು ಎತ್ತುತ್ತಿರುವುದನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ.\" ಜಾತಿ ಪ್ರಶ್ನೆಯನ್ನು ರಾಜಕೀಯ ಪ್ರಶ್ನೆಯಾಗಿ ಅರ್ಥಮಾಡಿಕೊಳ್ಳುವುದು ಜಾತಿಯತೆಯನ್ನು ಮೀರಲು ಮುಖ್ಯವೆಂಬ ಅವರ ನಿಲುವು ಸದ್ಯದ ರಾಜಕೀಯ ಸಂದರ್ಭದಲ್ಲಂತೂ ತುರ್ತಿನದು.\u003c\/p\u003e\n\u003cp\u003eಸಿ.ಜಿ. ಮಂಜುಳಾ\u003c\/p\u003e","brand":"BEETLE BOOK SHOP","offers":[{"title":"Default Title","offer_id":51009409286427,"sku":null,"price":540.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/vaade-a-collection-of-four-decades-of-writings-1975088.jpg?v=1767531186","url":"https:\/\/beetlebookshop.com\/kn\/products\/vaade-a-collection-of-four-decades-of-writings","provider":"Beetle Book Shop","version":"1.0","type":"link"}