{"product_id":"v-k-kathotsava-top-25-kathehalu","title":"ವಿ.ಕೆ. ಕಥೋತ್ಸವ ಟಾಪ್ 25 ಕಥೆಗಳು | V K Kathotsava Top 25 Stories","description":"ಈ ಕಥೆಗಳನ್ನು ಅವಲೋಕಿಸಿದಾಗ ಕನ್ನಡ ಬರವಣಿಗೆಯಲ್ಲಿ ಕಾಣುತ್ತಿರುವ ಸೃಜನಶೀಲತೆ\n\u003cdiv\u003eಮತ್ತು ವೈವಿಧ್ಯತೆಯ ಹೊಳಹುಗಳು ನಮಗೆ ಕಾಣುತ್ತವೆ. ಭಾಷಾ ಪ್ರಯೋಗದಲ್ಲೂ\u003c\/div\u003e\n\u003cdiv\u003eಕಥನದ ಕಟ್ಟುವಿಕೆಯಲ್ಲೂ ವಸ್ತುವಿನ ಆಯ್ಕೆಯಲ್ಲೂ ಮತ್ತು ಕಥೆಗಳು ನಡೆದ\u003c\/div\u003e\n\u003cdiv\u003eಜಾಗದಲ್ಲಿ -ಎಲ್ಲ ರೀತಿಯಿಂದಲೂ ಇಲ್ಲಿ ವೈವಿಧ್ಯತೆ ಕಾಣುತ್ತದೆ. ಹೆಚ್ಚಿನ ಕಥೆಗಳ ಸಂದರ್ಭ\u003c\/div\u003e\n\u003cdiv\u003eಗ್ರಾಮೀಣ ಪ್ರದೇಶದ್ದಾದರೂ, ಇತರ ಕಥೆಗಳು ವಿವಿಧ ಹಿನ್ನೆಲೆಗಳಿಂದ ಬಂದಿರುವುದು\u003c\/div\u003e\n\u003cdiv\u003eಕನ್ನಡದ ಕಥನದ ಜೀವಂತಿಕೆಯನ್ನೂ, ನಾವೀನ್ಯವನ್ನೂ ತೋರಿಸುತ್ತದೆ.\u003c\/div\u003e\n\u003cdiv\u003eನನಗೆ ಬಂದ ಕಥೆಗಳಲ್ಲಿ ಹಲವು ಕಥೆಗಳು ತಮ್ಮ ವೈಶಿಷ್ಟ್ಯದಿಂದಾಗಿ\u003c\/div\u003e\n\u003cdiv\u003eಗಮನಾರ್ಹವಾಗಿದ್ದುವು. ಒಟ್ಟಾರೆ ಗುಣಮಟ್ಟದಲ್ಲಿ ಅವು ಒಂದಕ್ಕೊಂದು\u003c\/div\u003e\n\u003cdiv\u003eಸಮೀಪದಲ್ಲಿದ್ದದ್ದರಿಂದ ಅವುಗಳ ಶ್ರೇಣೀಕರಣವೂ ಕಷ್ಟದ ಮಾತೇ ಆಯಿತು. ಆದರೂ\u003c\/div\u003e\n\u003cdiv\u003eಸ್ಪರ್ಧೆಯಿಂದ ಮೇಲೆ ಕಲವರಿಗೆ ಬಹುಮಾನವನ್ನೂ, ಮಿಕ್ಕವರ ಪ್ರಯಾಸಕ್ಕೆ\u003c\/div\u003e\n\u003cdiv\u003eಮೆಚ್ಚುಗೆಯನ್ನೂ\u003c\/div\u003e\n\u003cdiv\u003eಸೂಚಿಸುವ ಅನಿವಾರ್ಯ ಕೆಲಸವನ್ನು ತೀರ್ಪುಗಾರರು\u003c\/div\u003e\n\u003cdiv\u003eಮಾಡಬೇಕಾಗುತ್ತದೆ. ಆ ಕಷ್ಟದ ಕೆಲಸವನ್ನು ನಾನು ಖುಷಿಯಿಂದಲೇ ಮಾಡಿದ್ದೇನೆ.\u003c\/div\u003e\n\u003cdiv\u003eI ಎಂ. ಎಸ್. ಶ್ರೀರಾಮ್\u003c\/div\u003e","brand":"BEETLE BOOK SHOP","offers":[{"title":"Default Title","offer_id":44388205789467,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/v-k-kathotsava-top-25-kathehalu-6773783.png?v=1767537905","url":"https:\/\/beetlebookshop.com\/kn\/products\/v-k-kathotsava-top-25-kathehalu","provider":"Beetle Book Shop","version":"1.0","type":"link"}