V K Kathotsava top 25 kathehalu - Beetle Book Shop

ವಿ.ಕೆ. ಕಥೋತ್ಸವ ಟಾಪ್ 25 ಕಥೆಗಳು | V K Kathotsava Top 25 Stories

Rs. 202.00
Sale price  Rs. 202.00 ಸಾಮಾನ್ಯ ಬೆಲೆ  Rs. 225.00
ಉತ್ಪನ್ನದ ಮಾಹಿತಿಗೆ ತೆರಳಿ
V K Kathotsava top 25 kathehalu - Beetle Book Shop

ವಿ.ಕೆ. ಕಥೋತ್ಸವ ಟಾಪ್ 25 ಕಥೆಗಳು | V K Kathotsava Top 25 Stories

Rs. 202.00
Sale price  Rs. 202.00 ಸಾಮಾನ್ಯ ಬೆಲೆ  Rs. 225.00

ಮಾರಾಟಗಾರರು : BEETLE BOOK SHOP

ಈ ಕಥೆಗಳನ್ನು ಅವಲೋಕಿಸಿದಾಗ ಕನ್ನಡ ಬರವಣಿಗೆಯಲ್ಲಿ ಕಾಣುತ್ತಿರುವ ಸೃಜನಶೀಲತೆ
ಮತ್ತು ವೈವಿಧ್ಯತೆಯ ಹೊಳಹುಗಳು ನಮಗೆ ಕಾಣುತ್ತವೆ. ಭಾಷಾ ಪ್ರಯೋಗದಲ್ಲೂ
ಕಥನದ ಕಟ್ಟುವಿಕೆಯಲ್ಲೂ ವಸ್ತುವಿನ ಆಯ್ಕೆಯಲ್ಲೂ ಮತ್ತು ಕಥೆಗಳು ನಡೆದ
ಜಾಗದಲ್ಲಿ -ಎಲ್ಲ ರೀತಿಯಿಂದಲೂ ಇಲ್ಲಿ ವೈವಿಧ್ಯತೆ ಕಾಣುತ್ತದೆ. ಹೆಚ್ಚಿನ ಕಥೆಗಳ ಸಂದರ್ಭ
ಗ್ರಾಮೀಣ ಪ್ರದೇಶದ್ದಾದರೂ, ಇತರ ಕಥೆಗಳು ವಿವಿಧ ಹಿನ್ನೆಲೆಗಳಿಂದ ಬಂದಿರುವುದು
ಕನ್ನಡದ ಕಥನದ ಜೀವಂತಿಕೆಯನ್ನೂ, ನಾವೀನ್ಯವನ್ನೂ ತೋರಿಸುತ್ತದೆ.
ನನಗೆ ಬಂದ ಕಥೆಗಳಲ್ಲಿ ಹಲವು ಕಥೆಗಳು ತಮ್ಮ ವೈಶಿಷ್ಟ್ಯದಿಂದಾಗಿ
ಗಮನಾರ್ಹವಾಗಿದ್ದುವು. ಒಟ್ಟಾರೆ ಗುಣಮಟ್ಟದಲ್ಲಿ ಅವು ಒಂದಕ್ಕೊಂದು
ಸಮೀಪದಲ್ಲಿದ್ದದ್ದರಿಂದ ಅವುಗಳ ಶ್ರೇಣೀಕರಣವೂ ಕಷ್ಟದ ಮಾತೇ ಆಯಿತು. ಆದರೂ
ಸ್ಪರ್ಧೆಯಿಂದ ಮೇಲೆ ಕಲವರಿಗೆ ಬಹುಮಾನವನ್ನೂ, ಮಿಕ್ಕವರ ಪ್ರಯಾಸಕ್ಕೆ
ಮೆಚ್ಚುಗೆಯನ್ನೂ
ಸೂಚಿಸುವ ಅನಿವಾರ್ಯ ಕೆಲಸವನ್ನು ತೀರ್ಪುಗಾರರು
ಮಾಡಬೇಕಾಗುತ್ತದೆ. ಆ ಕಷ್ಟದ ಕೆಲಸವನ್ನು ನಾನು ಖುಷಿಯಿಂದಲೇ ಮಾಡಿದ್ದೇನೆ.
I ಎಂ. ಎಸ್. ಶ್ರೀರಾಮ್

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು