{"product_id":"urida-uru-alidu-ulidavara-kategalu","title":"ಉರಿದ ಊರು : ಅಳಿದು ಉಳಿದವರ ಕಥೆಗಳು","description":"\u003cp\u003eತನ್ನೂರಿನ ಪರಿಚಯ-ಬಿಟ್ಟುಬಂದ ಭಾವನೆಗಳ ಬಣವೆಗೆ ಬೆಂಕಿ ಬಿದ್ದು ಉರಿದು ಹೋದಾಗ ಮುಂದಿನ ಬಿತ್ತನೆಗೆ ಏನು ಗತಿ...?\u003c\/p\u003e\n\u003cp\u003eಉರಿದ ಊರಿನ ಭಾವನೆಗಳ ರಾಶಿಯನ್ನೊಮ್ಮೆ ಕೆದಕಿದರೆ ಕಣ್ಣ ಮುಂದೆ ಹಾದುಹೋಗುವ ಸಾವಿರಾರು ಘಟನೆಗಳು, ಜೀವನಗಳು, ಪ್ರಕೃತಿ ಬದಲಾವಣೆಗಳು, ಕಲುಷಿತ ಮನಸ್ಸುಗಳು, ಈ ಯಾಂತ್ರೀಕೃತ ಬದುಕಿನಲ್ಲಿ ನಾವೆಷ್ಟು ಬದಲಾದೆವು, ಹಾಗೆಯೇ ಭೂಮಿ, ನೀರು, ಕಾಡು, ಬದಲಾದವು ಎಂಬುದರ ಒಟ್ಟು ಸಮ್ಮಿಳಿತವೇ ಉರಿದ ಊರು.\u003c\/p\u003e\n\u003cp\u003eಈ ಊರಲ್ಲಿ ಜೀವಿಸಿದ ಪಾತ್ರಗಳು, ಮರೆಯಾದ ನೆನಪುಗಳು, ಇದರಲ್ಲಿ ಮನುಷ್ಯರನ್ನೇ ಉರಿದು ತಿನ್ನುವ ಪಾತ್ರಗಳು, ಹೀಗೆ ಈ ಊರಲ್ಲಿ ಜೀವನ ಹೋರಾಟದಲ್ಲಿ ಹೋರಾಡಿ, ಬದುಕಿ, ಬದುಕು ಕಳೆದುಕೊಂಡ, ಈ “ಉರಿದು ಊರು” ಭಾವನೆಗಳ ತವರೂರು...?\u003c\/p\u003e","brand":"BEETLE BOOK SHOP","offers":[{"title":"Default Title","offer_id":45811837501723,"sku":"","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/urida-uru-alidu-ulidavara-kategalu-4648806.png?v=1767535806","url":"https:\/\/beetlebookshop.com\/kn\/products\/urida-uru-alidu-ulidavara-kategalu","provider":"Beetle Book Shop","version":"1.0","type":"link"}