{"product_id":"untitled-3aug_21-50","title":"ಕುಟುಂಬ, ಸ್ನೇಹಿತರು ಮತ್ತು ದೇಶ","description":"\u003cp\u003eವಿಯೆಟ್ನಾಮ್ ಕ್ರಾಂತಿಯ ವೀರೋಚಿತ ನಾಯಕಿ ನುಯೆನ್ ಥೀ ಬಿನ್. ಆ ಮಹಾನ್ ಕ್ರಾಂತಿಯ `ಕಿಚ್ಚು ಮತ್ತು ಕುಸುಮ’ ಎಂದೇ ಈಕೆ ಪ್ರಸಿದ್ಧಳು. ಸಮಾಜದ ಕೆಳಹಂತದಿಂದ ಬಂದ ದಿಟ್ಟ ಹೋರಾಟಗಾರ್ತಿ. ಈಕೆಯದೊಂದು ಸಾಹಸಮಯ ಬದುಕು. ಶತ್ರುಗಳ ಬಿಗಿ-ಹಿಡಿತಗಳಿಂದ ತಪ್ಪಿಸಿಕೊಂಡು ಹೊರಬಂದ ಹಲವಾರು ದೃಷ್ಟಾಂತಗಳು ರೋಚಕಮಯವಾಗಿವೆ. ಬಿನ್ ಅವಳನ್ನು ಹಲವಾರು ಬಾರಿ ಸೆರೆಹಿಡಿಯಲಾಯಿತು. ಜೈಲುವಾಸ ಅನುಭವಿಸಬೇಕಾಯಿತು. ಚಿತ್ರಹಿಂಸೆಗೊಳಗಾದಳು. ಆದರೆ ಬಿನ್ ಎಂದಿಗೂ ಶರಣಾಗತರಾಗಲಿಲ್ಲ. ವಿಯೆಟ್ನಾಮ್ ಕ್ರಾಂತಿಯ ಮಹಾನ್ ನಾಯಕಿಯಾಗಿಯೇ ಬಾಳಿ ಬದುಕಿದಳು. ಈಕೆಯ ರೋಮಾಂಚಕಾರಿ ಆತ್ಮಕಥನವೇ ಈ ಕೃತಿ. ಸಹಜವಾಗಿಯೇ ಇದು ವಿಯೆಟ್ನಾಮ್ ದೇಶಭಕ್ತ ಮಹಿಳೆಯರ ಕಥನವೂ ಆಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಜಿ. ಎಸ್. ನಾಗೇಂದ್ರನ್.\u003c\/p\u003e","brand":"Beetle Book Shop","offers":[{"title":"Default Title","offer_id":45961947414811,"sku":"","price":265.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/kutumba-snehitaru-mattu-desha-4995304.png?v=1767536405","url":"https:\/\/beetlebookshop.com\/kn\/products\/untitled-3aug_21-50","provider":"Beetle Book Shop","version":"1.0","type":"link"}