{"product_id":"untitled-19aug_07-56","title":"Conscience","description":"\u003cp\u003eಅಂತಃಕರಣ\u003c\/p\u003e\n\u003cp\u003eತೆರೆದುಕೊಳ್ಳಲು ಕರೆ ನೀಡುವ ಓಲೆಗಳು\u003c\/p\u003e\n\u003cp\u003eಕನ್ನಡಕ್ಕೆ ಅಪೂರ್ವ ಎನ್ನಿಸುವ ಈ ಪ್ರಬಂಧಗಳು ಮನುಷ್ಯನನ್ನು ಅರಿಯಲು ನಮಗೆ ನೆರವಾಗುವ ಮಾಧ್ಯಮಗಳಲ್ಲ. ಮುಖ್ಯವಾದ ವಿಜ್ಞಾನ ಹಾಗೂ ಸಾಹಿತ್ಯಗಳ ಸೃಜನಶೀಲ ಪ್ರಭಾವಕ್ಕೆ ತೆರೆದುಕೊಂಡ ಮನಸ್ಸಿನ ಸೃಷ್ಟಿಯಾಗಿವೆ.\u003c\/p\u003e\n\u003cp\u003eವಿಚಾರಗಳು ತಮ್ಮ ಅವತರಣ ಚಿಹ್ನೆಗಳನ್ನು ಕಳಚಿಟ್ಟು ನಮ್ಮ ಅನುಭವವಾಗಬೇಕು; ಬುದ್ಧಿಗೆ ಮಾತ್ರವಲ್ಲದೇ ಅಂತಃಕರಣಕ್ಕೂ ಪ್ರಸ್ತುತವೆನ್ನಿಸಬೇಕು; ಹೇಳಿದ್ದು ಕೇವಲ ಹೇಳಿಕೆಯಾಗಿ ಉಳಿಯದೇ ಆಚರಣೆಗೂ ಇಳಿಯಬೇಕು ಎನ್ನುವ ತಹತಹ ವಿಚಾರಗಳ ನುಡಿವಳಿಕೆಗೆ ಕಾರಣವಾಗಿದೆ. ಪ್ರಬಂಧಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ \"ಅಂತಃಕರಣ\" ಮನುಷ್ಯತ್ವದ ಗುಣವಿಶೇಷಗಳಾದ ಸೃಜನಶೀಲತೆ, ಪ್ರೀತಿ, ಸೌಹಾರ್ದ, ಸದ್ಭಾವನೆ, ಸದಾಶಯಗಳ 'ಉಗಮಸ್ಥಾನ'ದ ಪ್ರತೀಕವಾಗಿದೆ.\u003c\/p\u003e\n\u003cp\u003e'ಅಂತಃಕರಣ' ಪುಸ್ತಕದ ಹೆಸರಷ್ಟೇ ಅಲ್ಲ; ಅದರ ಆಶಯ ಕೂಡಾ\u003c\/p\u003e","brand":"ಯಶವಂತ ಚಿತ್ತಾಲ | Yashwanth Chittal","offers":[{"title":"Default Title","offer_id":46307455664411,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/antahkarana-4050536.png?v=1767536407","url":"https:\/\/beetlebookshop.com\/kn\/products\/untitled-19aug_07-56","provider":"Beetle Book Shop","version":"1.0","type":"link"}