ಹೆಚ್ಚುವರಿ ಮಾಹಿತಿ
ವಿವರಣೆ
ಯಶವಂತ ಚಿತ್ತಾಲರ ಈ ಪ್ರಬಂಧಸಂಕಲನ ಒಂದು ಅಪೂರ್ವ ಕೃತಿ. ಸೃಜನಶೀಲ ಲೇಖಕನೊಬ್ಬ, ತನ್ನ ಅನುಭವಪ್ರಪಂಚದೊಡನೆ ಮುಖಾಮುಖಿ ನಿಂತ ಕ್ಷಣಗಳನ್ನು ಅತ್ಯಂತ ಅಪ್ತ ರೀತಿಯಲ್ಲಿ ದಾಖಲಿಸುವ ಇಲ್ಲಿಯ ಲೇಖನಗಳು ಚಿತ್ತಾಲರ ಜೀವನ ದರ್ಶನಕ್ಕೊಂದು ಪ್ರಣಾಆಕೆಯಾಗಿದೆ. ಸಾಹಿತ್ಯಕೃತಿಗೆ ಪ್ರೇರಣೆಯಾದ ಸೃಷ್ಟಕ್ರಿಯೆಯ ಜೀವಸೆಲೆಗಳನ್ನು ಪರೀಕ್ಷಿಸುವ, ಅದರ ಕಾರಣಪರಂಪರೆಯನ್ನು ವಿಶ್ಲೇಷಿಸಿ ನೋಡುವ ಚಿತ್ತಾಲರಿಗೆ ಮಾತ್ರ ಸಾಧ್ಯವೆನ್ನಿಸುವ ಇಲ್ಲಿನ ಬರಹಗಳು ದಿಗ್ಧಂಧನಗೊಂಡ ಇಂದಿನ ಮನುಷ್ಯನ ಸ್ಥಿತಿಯನ್ನು ಮನಸ್ಸಿಗೆ ತಟ್ಟುವಂತೆ ನಿರೂಪಿಸುತ್ತವೆ. ಈ ಸಂಗ್ರಹದ ಮೊದಲ ಭಾಗದ ಲೇಖನಗಳು ಚಿತ್ತಾಲರ ಕಥಾಸಾಹಿತ್ಯದ ಮೂಲ ಚೀಜಗಳನ್ನು ಹುಡುಕುವುದರಿಂದ ಅವು ಸಣ್ಣ ಕಥೆಗಳೇನೋ ಎನ್ನುವಷ್ಟು ಸಹಜವಾಗಿ ಓದಿಸಿಕೊಳ್ಳುತ್ತವೆ. ಹಾಗೆ ನೋಡಿದರೆ ಅವು ಪ್ರಬಂಧರೂಪದ ಕಥೆಗಳೇ ಸರಿ; ಅಥವಾ, ಚಿತ್ತಾಲರೇ ಹೇಳುವಂತೆ 'ಕಥೆಯಂಥ' ಪ್ರಬಂಧಗಳು, ಸಮಾಜಶಾಸ್ತ್ರ, ಮಾನವಶಾಸ್ತ್ರ, ಇತಿಹಾಸ, ಪುರಾಣ ಹೀಗೆ ಅನೇಕ ಕ್ಷೇತ್ರಗಳ ಜ್ಞಾನದ ಬೆಳಕಿನಲ್ಲ ಚಿತ್ತಾಲರು ತಮ್ಮ ಅನುಭವವನ್ನು ಪರಿಶೀಅಸುವ ರೀತಿ ಅನನ್ಯವಾದದ್ದು. ಕಥೆಗಾರರಾಗಿ, ಕಾದಂಬಲಿಕಾರರಾಗಿ ಪ್ರಖ್ಯಾತರಾಗಿರುವ ಚಿತ್ತಾಲರ ಆರೋಗ್ಯಕರ ಧೋರಣೆಗಆಗೂ ಇಲ್ಲ ಕಾರಣಗಳು ಸಿಕ್ಕುತ್ತವೆ. ಇಲ್ಲಿಯ ಪ್ರತಿಯೊಂದು ಪ್ರಬಂಧದ ಹಿಂದೆ ಸಂವೇದನಾಶೀಲ ಮನಸ್ತಿದೆ. ಚಿಕಿತ್ಸಕ ಬುದ್ಧಿಯಿದೆ. ಸಮಸ್ಯೆಗಳನ್ನು ಬಿಡಿಸಿ ನೋಡುವ ವಿಚಾರಶಕ್ತಿಯಿದೆ. ಮಾನವೀಯ ಜಗತ್ತಿಗಾಗಿ ಕರೆ ಕೊಡುವ ಕಳಕಆಯಿದೆ. ಎಲ್ಲಕ್ಕೂ ಮಿಗಿಲಾಗಿ ಚಿತ್ತಾಲತನವಿದೆ.
ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ
ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
ವಿತರಣಾ ನಿಯಮಗಳು
ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.
ಶಿಪ್ಪಿಂಗ್ ಮಾಹಿತಿ
ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.