Arekshanada Adrushta - Beetle Book Shop

ಮೀಸಲಾತಿಯ ಅದೃಷ್ಟ

Rs. 247.00
Sale price  Rs. 247.00 ಸಾಮಾನ್ಯ ಬೆಲೆ  Rs. 275.00
ಉತ್ಪನ್ನದ ಮಾಹಿತಿಗೆ ತೆರಳಿ
Arekshanada Adrushta - Beetle Book Shop

ಮೀಸಲಾತಿಯ ಅದೃಷ್ಟ

Rs. 247.00
Sale price  Rs. 247.00 ಸಾಮಾನ್ಯ ಬೆಲೆ  Rs. 275.00

ಮಾರಾಟಗಾರರು : Beetle Book Shop

ಎ ಕೆ ರಾಮಾನುಜನ್ ಹೇಳಿದಂತೆ ಕಣ್ಣೆದುರಿಗಿರುವುದನ್ನು ಕಾಣುವುದಕ್ಕೂ ಅದೃಷ್ಟ ಬೇಕು. ಛಾಯಾಚಿತ್ರಗಾರನಿಗೆ ಈ ಮಾತು ಇನ್ನಷ್ಟು ಚೆನ್ನಾಗಿ ಒಪ್ಪುತ್ತದೆ. ಬದುಕಿನ ಅನಂತ ಕ್ಷಣಗಳಲ್ಲಿ ದಿಢೀರನೆ ಸಿಕ್ಕಿಬಿಡುವ ಕೆಲವು ಅಮೂಲ್ಯ ಹಾಗೂ ಸುಂದರ ಫ್ರೇಮ್‌ಗಳನ್ನು ಸೆರೆಹಿಡಿಯಲು ಸಾಧ್ಯವಾಗುವುದು ಅಂಥ ಅದೃಷ್ಟದಿಂದಲೇ. ಇದು ಭಾವವಿನಯದ ರೂಪವೂ ಹೌದು. ನಿಸರ್ಗವೆಂಬುದು ಒಂದು ಅಕ್ಷಯ ಚಿತ್ರಕೂಟ. ತೆಗೆದಷ್ಟೂ ಕೌತುಕಮಯ ದೃಶ್ಯಗಳು ಮೂಡುತ್ತಲೇ ಇರುತ್ತವೆ. ಹವ್ಯಾಸಿ ಛಾಯಾಗ್ರಾಹಕ ಡಿ ಜಿ ಮಲ್ಲಿಕಾರ್ಜುನರಿಗೆ ಆ ಹಾದಿಯಲ್ಲಿ ಎದುರಾದ ಹಕ್ಕಿ, ಹೂವು, ಚಿಟ್ಟೆ, ಕೀಟಗಳನ್ನೆಲ್ಲ ಈ ಪುಸ್ತಕದಲ್ಲಿ ನೀವು ಭೇಟಿಯಾಗಬಹುದು. ಅವುಗಳ ಕತೆಯನ್ನೂ ಕೇಳಬಹುದು. ಥಟ್ಟನೆ ಪ್ರತ್ಯಕ್ಷವಾಗಿ ಸಟ್ಟನೆ ಅಂತರ್ಧಾನವಾಗುವ ಈ ಅತಿಥಿಗಳ ಚಿತ್ರಬಂಧನ ಸುಲಭವಲ್ಲ. ಅವು ಸೂಕ್ತ ಬೆಳಕಿಲ್ಲದಾಗಲೋ, ಅಂದಗೆಡಿಸುವ ಹಿನ್ನೆಲೆಯಲ್ಲಿಯೋ, ಕ್ಯಾಮೆರದಲ್ಲಿ ಬ್ಯಾಟರಿ ಖಾಲಿಯಾದಾಗಲೋ ಮುಖ ತೋರಿ ಕಣ್ಣು ಮಿಟುಕಿಸುವುದೇ ಹೆಚ್ಚು. ತಾಳ್ಮೆಯಿಂದ ಇವನ್ನೆಲ್ಲ ಸಹಿಸಿಕೊಂಡು ಚೆಂದದ ಚಿತ್ರವೊಂದನ್ನು ಹಿಡಿಯುವುದು ಒಂದು ಪುಟ್ಟ ತಪಸ್ಸೆ! ಇದು ಮಲ್ಲಿಕಾರ್ಜುನರ ಕಣ್ಣು ಹಾಗೂ ಮನಸ್ಸಿಗೆ ಒಲಿದಿದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು