{"product_id":"untitled-17aug_17-13","title":"ಕರ್ನಾಟಕದ ಇತಿಹಾಸ","description":"\u003cp\u003eಪೂರ್ವೆತಿಹಾಸ ಕಾಲದಿಂದ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಕರ್ನಾಟಕ ಏಕೀಕರಣದವರೆಗೆ, ಕರ್ನಾಟಕದ ಇತಿಹಾಸವನ್ನು ಒಂದೆಡೆ ಅಣಿಯಾಗಿ ಜೋಡಿಸಿದ ಕೈಪಿಡಿ ರೂಪದ ಕೃತಿ ಇದು. ಕರ್ನಾಟಕ ಇತಿಹಾಸದ ವಿದ್ಯಾರ್ಥಿಗಳಿಗೆ ಗೊಂದಲಗಳಿಗೆ ಅವಕಾಶವಿಲ್ಲದಂತೆ, ವಿದ್ವಾಂಸರಿಗೆ ಆಕರವಾಗಬಲ್ಲ ಬಹೂಪಕಾರಿಯಾದ ಕೃತಿ.\u003c\/p\u003e\n\u003cp\u003e- ಎಚ್. ಎಸ್. ಗೋಪಾಲರಾವ್\u003c\/p\u003e\n\u003cp\u003e***\u003c\/p\u003e\n\u003cp\u003eಇಲ್ಲಿ ಕೇವಲ ರಾಜಕೀಯಕ್ಕಷ್ಟೆ ಒತ್ತುಗೊಡದೆ, ಆಡಳಿತ ಪದ್ಧತಿ, ಸಂಸ್ಕೃತಿ, ಕಲೆ, ಸಾಹಿತ್ಯಗಳಿಗೂ ಸಮಾನ ಸ್ಥಾನ ಕಲ್ಪಿಸಲಾಗಿದೆ. ಈ ಕೃತಿಯನ್ನು ಓದುವುದರ ಮೂಲಕ ಕರ್ನಾಟಕದ ರಾಜಕೀಯ ಇತಿಹಾಸವಲ್ಲದೆ ಸಂಸ್ಕೃತಿಯ ರೂಪರೇಷೆಗಳನ್ನು ವಿದ್ಯಾರ್ಥಿಗಳು ಅರಿತುಕೊಂಡಲ್ಲಿ ಲೇಖಕನ ಶ್ರಮ ಸಾರ್ಥಕವಾಗುತ್ತದೆ.\u003c\/p\u003e\n\u003cp\u003e- ಬಾ. ರಾ. ಗೋಪಾಲ್\u003c\/p\u003e","brand":"Beetle Book Shop","offers":[{"title":"Default Title","offer_id":46281818013979,"sku":"","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/karnatakada-ithihasa-5129199.png?v=1767535225","url":"https:\/\/beetlebookshop.com\/kn\/products\/untitled-17aug_17-13","provider":"Beetle Book Shop","version":"1.0","type":"link"}