{"product_id":"untitled-12sept_11-53","title":"ಬಸಂತಿ ( ಕಾದಂಬರಿ )","description":"\u003cp\u003eಬಸಂತಿ ಎಂಬ ದಿಟ್ಟ, ಎದೆಗಾರಿಕೆಯ ಒಬ್ಬ ಹೆಣ್ಣು ಮಗಳನ್ನಿಲ್ಲಿ ಕಾಣುವಿರಿ. ಆದರೆ ಅವಳು ಅಷ್ಟೇ ಮುಗ್ಧ ಮತ್ತು ಸ್ವಾತಂತ್ರ್ಯಪ್ರಿಯೆ. ಸರಕಾರದ ಮತ್ತು ಸಮಾಜದ ಹಲವು ಆಕ್ರಮಣಗಳಿಂದಾಗಿ ತನಗೇನಾಗುತ್ತಿದೆಯೆಂಬ ಅರಿವು ನಿಧಾನವಾಗಿ ಮೂಡುವಷ್ಟರಲ್ಲಿ ಆಕೆ ಎಲ್ಲವನ್ನೂ ಕಳೆದುಕೊಂಡಿರುತ್ತಾಳೆ. ಹೆಣ್ಣು ಮಗಳೆಂಬ ಕಾರಣಕ್ಕೆ ಮನೆ ಮಂದಿಯಿಂದ, ಅನಾಥೆ ಎಂಬ ಕಾರಣಕ್ಕೆ ಸುತ್ತಲಿನ ಸಮಾಜದಿಂದ ಅನಾದರ ಶೋಷಣೆಗೆ ಒಳಗಾದರೂ ಎಲ್ಲ ಸಂದರ್ಭಗಳಲ್ಲೂ ಮೆಟ್ಟಿನಿಂತು ತನ್ನತನವನ್ನು ಬಿಟ್ಟುಕೊಡದ ಆಕೆ ಓದುಗರ ಪ್ರಶಂಸೆ ಅನುಕಂಪ ಗಳಿಸುತ್ತಾಳೆ. ಜೋಪಡಿಯಲ್ಲಿ ವಾಸಿಸುವ ನಿರ್ಗತಿಕ ಸಮಾಜ ಸರಕಾರ ಮನವರಿಕೆಯಾಗಿದೆ. ಸಮುದಾಯದ ಒಂದು ಚಿತ್ರಣವಿದ್ದು ಅದಕ್ಕೆಷ್ಟು ಕಾರಣವಾಗಿದೆಯೆಂದೂ ಮನವರಿಕೆಯಾಗಿದೆ.\u003c\/p\u003e\n\u003cp\u003e \u003c\/p\u003e\n\u003cp\u003e \u003c\/p\u003e","brand":"Beetle Book Shop","offers":[{"title":"Default Title","offer_id":46667275469083,"sku":"","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/basanthi-novel-4592612.png?v=1767534786","url":"https:\/\/beetlebookshop.com\/kn\/products\/untitled-12sept_11-53","provider":"Beetle Book Shop","version":"1.0","type":"link"}