{"product_id":"tulasi-venugopal-samagrakathegalu","title":"ತುಳಸಿ ವೇಣುಗೋಪಾಲ್ ಸಮಗ್ರಕಥೆಗಳು | Tulasi Venugopal Samagrakathegalu","description":"\u003cp\u003eಇಲ್ಲಿಯ ಪ್ರತಿಯೊಂದು ಕತೆ ಹೆಣ್ಣಿನ ಅನುಭವವೊಂದರಲ್ಲಿ ಬೇರುಬಿಟ್ಟಿರುವಾಗಲೂ ಕೊನೆಗೊಳ್ಳುವುದು ನಮ್ಮೆಲ್ಲರಿಗೂ ಅರ್ಥಪೂರ್ಣವಾಗಬಲ್ಲ ಅನುಭವದಲ್ಲ, ಬದುಕಿನ ಬಗೆಗಿನ ಒಂದು ಹೊಸನೋಟದಲ್ಲ. ಅನುಭವವನ್ನು ಕೇವಲ ಸಾಹಿತ್ಯದ 'ವಸ್ತು'ವಾಗಲು ಬಿಡದೇ ಜೀವನವನ್ನು ನೋಡುವ ಹೊಸ ಇಂದ್ರಿಯವನ್ನಾಗಿಸುವ ಕಲೆಗಾರಿಕೆ ಇವರು ತಮ್ಮ ಚೊಚ್ಚಲು ಕೃತಿಯಲ್ಲೇ ಸಾಧಿಸಿದುದು ನಿಜಕ್ಕೂ ಕೌತುಕಾಸ್ಪದವಾಗಿದೆ.\u003c\/p\u003e\n\u003cp\u003e- ಯಶವಂತ ಚಿತ್ತಾಲ\u003c\/p\u003e","brand":"BEETLE BOOK SHOP","offers":[{"title":"Default Title","offer_id":45292242141467,"sku":"","price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/tulasi-venugopal-samagrakathegalu-1909099.png?v=1767537667","url":"https:\/\/beetlebookshop.com\/kn\/products\/tulasi-venugopal-samagrakathegalu","provider":"Beetle Book Shop","version":"1.0","type":"link"}