{"product_id":"trillion-dollar-economiya-ola-horage-abhivruddhi-rajakarana-mattu-asamanate","title":"Trillion Dollar Economy Ola Horage (Growth Politics and Inequality)","description":"\u003cdiv class=\"xdj266r x11i5rnm xat24cr x1mh8g0r x1vvkbs x126k92a\"\u003e\n\u003cdiv dir=\"auto\"\u003eಭಾರತದ ಅರ್ಥವ್ಯವಸ್ಥೆಯ ಅಸಮಾನತೆಯ ವಿರಾಟ್ ಸ್ವರೂಪ ತಿಳಿದುಕೊಳ್ಳಬೇಕೆ?\u003c\/div\u003e\n\u003c\/div\u003e\n\u003cdiv class=\"x11i5rnm xat24cr x1mh8g0r x1vvkbs xtlvy1s x126k92a\"\u003e\n\u003cdiv dir=\"auto\"\u003eನವ ಉದಾರವಾದ ಪ್ರತಿಪಾದಿಸಿದ್ದು ಏನು? ಅದು ಅಸಮಾನತೆಯ ಹಳ್ಳವನ್ನು ದೊಡ್ಡ ಕಣಿವೆ ಮಾಡಿದ್ದು ಹೇಗೆ?\u003c\/div\u003e\n\u003c\/div\u003e\n\u003cdiv class=\"x11i5rnm xat24cr x1mh8g0r x1vvkbs xtlvy1s x126k92a\"\u003e\n\u003cdiv dir=\"auto\"\u003eಆರ್ಥಿಕ ವ್ಯವಸ್ಥೆ ರೂಪಿಸುವುದರಲ್ಲಿ ಸರ್ಕಾರದ ಪಾತ್ರ ಏನು?\u003c\/div\u003e\n\u003c\/div\u003e\n\u003cdiv class=\"x11i5rnm xat24cr x1mh8g0r x1vvkbs xtlvy1s x126k92a\"\u003e\n\u003cdiv dir=\"auto\"\u003eಹೀಗೆ \u003cspan\u003e\u003ca tabindex=\"-1\"\u003e\u003c\/a\u003e\u003c\/span\u003eಐದು ಹತ್ತು ಟ್ರಿಲಿಯನ್ ಡಾಲರ್ ಎಕಾನಮಿ ಎಂದು ಕೊಚ್ಚಿಕೊಳ್ಳುವ ಈ ದಿನಗಳಲ್ಲಿ, ಅದು ಯಾರ ಹಿತವನ್ನು ಕಾಯುತ್ತಿದೆ ಎಂಬುದನ್ನು ಸರಳವಾಗಿ ತಿಳಿದುಕೊಳ್ಳಬೇಕಲ್ಲವೇ?\u003c\/div\u003e\n\u003c\/div\u003e\n\u003cdiv class=\"x11i5rnm xat24cr x1mh8g0r x1vvkbs xtlvy1s x126k92a\"\u003e\n\u003cdiv dir=\"auto\"\u003eಬನ್ನಿ, ಚಂದ್ರ ಪೂಜಾರಿ ಅವರ ಈ ಕಿರುಹೊತ್ತಿಗೆಯನ್ನು ಓದಿ ಮತ್ತು ಓದಿಸಿ.. ಹೌದು ಇದನ್ನು ಗೆಳೆಯ ಗೆಳತಿಯರಿಗೆ, ಸ್ಟೂಡೆಂಟ್ಸ್ ಗೆ ಹೆಚ್ಚೆಚ್ಚು ಓದಿಸುವುದು ಮುಖ್ಯ. ಜಗತ್ತಿನ ಹಲವೆಡೆಗಳಲ್ಲಿ ಆರ್ಥಿಕ ಅಸಮಾನತೆ ಚುನಾವಣಾ ವಿಷಯವಾಗಿದೆ. ಆದರೆ ಭಾರತದಲ್ಲಿ?? ಯಾವ ಪಕ್ಷಗಳೂ ಅದರ ಬಗ್ಗೆ ಕಾಳಜಿಯುತವಾಗಿ ಮಾತಾಡುತ್ತಿಲ್ಲ...\u003c\/div\u003e\n\u003c\/div\u003e\n\u003cdiv class=\"x11i5rnm xat24cr x1mh8g0r x1vvkbs xtlvy1s x126k92a\"\u003e\n\u003cdiv dir=\"auto\"\u003eಅಸಮಾನತೆಯ ಆಯಾಮಗಳು ಸಾಮಾನ್ಯರ ಮಾತು ತಿಳಿವಳಿಕೆ ಮತ್ತು ಚಿಂತನೆಯ ಭಾಗ ಆಗಬೇಕಿರುವುದು ಇಂದಿನ ತುರ್ತು ಅಗತ್ಯ.. ಈ ನಿಟ್ಟಿನಲ್ಲಿ ಚಂದ್ರ ಪೂಜಾರಿ ಅವರು ಬರೆದಿರುವ 'ಟ್ರಿಲಿಯನ್ ಡಾಲರ್ ಎಕಾನಮಿಯ ಒಳಹೊರಗೆ - ಅಭಿವೃದ್ಧಿ ರಾಜಕಾರಣ ಮತ್ತು ಅಸಮಾನತೆ' ಒಂದು ಚಿಮ್ಮು ಹಲಗೆಯಾಗಬಲ್ಲದು.\u003c\/div\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":47953259299099,"sku":"","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/trillion-dollar-economiya-ola-horage-abhivruddhi-rajakarana-mattu-asamanate-6427999.jpg?v=1767534427","url":"https:\/\/beetlebookshop.com\/kn\/products\/trillion-dollar-economiya-ola-horage-abhivruddhi-rajakarana-mattu-asamanate","provider":"Beetle Book Shop","version":"1.0","type":"link"}