{"product_id":"tomato-fish-childrens-picture-book","title":"ಟೊಮೆಟೊ ಫಿಶ್","description":"\u003cp\u003eಕತೆಗಳು ಯಾರಿಗಿಷ್ಟವಿಲ್ಲ, ಕತೆ ಕೇಳುವಾಗಿನ ನಿಶ್ಯಬ್ದತೆ ಎಂತವರನ್ನು ಕೌತುಕಕ್ಕೆ ದೂಡುತ್ತದೆ. ಮುಂದೇನಾಗುತ್ತದೆ ಎಂಬ ಕೂತೂಹಲದಿಂದ ತಾನೇ ರಾಜ ವಿಕ್ರಮ ಎಷ್ಟೋ ರಾತ್ರಿಗಳನ್ನು ಕಳೆದದ್ದು!\u003c\/p\u003e\n\u003cp\u003eಟೋಮಾಟೋ ಫಿಶ್ ನಮ್ಮ ಮೊದಲ ಕತೆ-ಚಿತ್ರ ಪುಸ್ತಕ. ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ರವರು ಮಕ್ಕಳಿಗೆ ಆಪ್ತವಾಗಲೆಂದು ಬಣ್ಣಬಣ್ಣದ ಬಟ್ಟೆಗಳನ್ನು ಬಳಸಿ ಚಿತ್ರಗಳನ್ನು ರೂಪಿಸಿದ್ದಾರೆ. ಈ ಕತೆಯನ್ನು ನಟ ಕೈಲಾಶ್ ತಿಪಟೂರು ಬರೆದಿದ್ದಾರೆ. ಕಿರುತೆರೆ ಸಿನಿಮಾಗಳಲ್ಲಿ ಬರೆದು, ನಟಿಸಿದ ಇವರು ನೀನಾಸಂ ಪದವೀಧರ.\u003c\/p\u003e\n\u003cp\u003eಒಟ್ಟಾರೆಯಾಗಿ \"ಟೋಮಾಟೋ ಫಿಶ್\" ಮಕ್ಕಳ ಮನಸ್ಸಿಗೆ ಪಂಚ್ ಕೊಡುವುದರಲ್ಲಿ ಅನುಮಾನವಿಲ್ಲ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50029428572443,"sku":"","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0686\/2150\/0699\/files\/tomato-fish-childrens-picture-book-9322797.jpg?v=1767530107","url":"https:\/\/beetlebookshop.com\/kn\/products\/tomato-fish-childrens-picture-book","provider":"Beetle Book Shop","version":"1.0","type":"link"}