{"product_id":"thottu-kranthi-by-kavya-kadame","title":"ತೊಟ್ಟು ಕ್ರಾಂತಿ - ಕಾವ್ಯ ಕಡಮೆ | Thottu Kranthi by Kavya Kadame","description":"\u003cp\u003e'ತೊಟ್ಟು ಕ್ರಾಂತಿ' ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನ ಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ: ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ದೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.\u003c\/p\u003e\n\u003cp\u003eಶ್ರೀಧರ ಬಳಗಾರ\u003c\/p\u003e\n\u003c!----\u003e","brand":"BEETLE BOOK shop","offers":[{"title":"Default Title","offer_id":49121299824923,"sku":"","price":162.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/thottu-kranthi-by-kavya-kadame-6036722.jpg?v=1767534006","url":"https:\/\/beetlebookshop.com\/kn\/products\/thottu-kranthi-by-kavya-kadame","provider":"Beetle Book Shop","version":"1.0","type":"link"}