{"product_id":"taranada-essays","title":"ತರಣಾದ ( ಪ್ರಬಂಧಗಳು )","description":"\u003cp\u003eಪಂಡಿತ್‌ ರಾಜೀವ್‌ ತಾರಾನಾಥ್‌ ಕುರಿತ ಲೇಖನಗಳು\u003cbr\u003e\u003cbr\u003eನಾವೇನೂ ಬುದ್ಧರಲ್ಲ, ಆದ್ರೆ ಬುದ್ಧತನ ನಮ್ಮಲ್ಲಿ ಸ್ವಲ್ಪ ಇರಬೇಕು. ನಾವ್ಯಾರೂ ಅಶೋಕರಲ್ಲ. ಆದರೆ ಅಶೋಕತನ ಇರಬೇಕು. ಅದೇ ನಮ್ಮನ್ನು ಮನುಷ್ಯರಾಗಿ ಮಾಡೋದು.\u003c\/p\u003e\n\u003cp\u003eನಮ್ಮ ಸಂಗೀತ ಮೂಲತಃ ಅಂತರ್ಮುಖಿ ಸ್ವರೂಪದ್ದು. ಶುದ್ಧಷ್ಟರದ ಸಿದ್ದಿಯೇ ನಮ್ಮ ಸಂಗೀತದ ಧೈಯ. ಒಬ್ಬ ಸರೋದ್ ಬಾರಿಸುವಾಗ ಯಾವ ಅನುಭವದ ಸೃಷ್ಟಿಕ್ರಿಯೆಯಲ್ಲಿ ತೊಡಗುತ್ತಾನೆ? ಸಂಗೀತದ ಮೂಲಕ ಬೇರೊಂದು ಪ್ರಜ್ಞಾಸ್ತರದಲ್ಲಿ ಅನುಭವವನ್ನು ಸೃಷ್ಟಿಸಲಿಕ್ಕಲ್ಲ. ಸ್ವರವನ್ನು ಅದರ ಶುದ್ಧಸ್ಥಿತಿಯಲ್ಲಿ ಸೆರೆಹಿಡಿದಾಗ ಸಿಗುವ ಆತ್ಮಾನಂದಕ್ಕಾಗಿ.\u003c\/p\u003e","brand":"BEETLE BOOK SHOP","offers":[{"title":"Default Title","offer_id":50188770246939,"sku":"","price":405.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/taranada-essays-1939616.jpg?v=1767530945","url":"https:\/\/beetlebookshop.com\/kn\/products\/taranada-essays","provider":"Beetle Book Shop","version":"1.0","type":"link"}