{"product_id":"talemaru","title":"Generation","description":"\u003cp\u003eಅಮೆರಿಕಾದಲ್ಲಿ ಓದಲು ಬಲ್ಲ ಪ್ರತಿಯೊಬ್ಬ ಕಪ್ಪು ವರ್ಣೀಯನೂ ಈ ಪುಸ್ತಕವನ್ನು ಕೊಂಡಿದ್ದಾನೆ. ಓದು ಬರದಿರುವ ಕಪ್ಪು ವರ್ಣೀಯನೂ ಇದನ್ನು ಕೊಂಡು 'ಬೈಬಲ್'ನ ಹಾಗೆ ಭದ್ರವಾಗಿ ಇರಿಸಿಕೊಂಡಿದ್ದಾನೆ.\u003c\/p\u003e\n\u003cp\u003eಕನ್ನಡದಲ್ಲಿ ಕಪ್ಪು ವರ್ಣೀಯರು ಬರೆದಿರುವ ಸಾಹಿತ್ಯ ಬಹಳ ಕಡಿಮೆ ಬಂದಿದೆ. ಅದರಲ್ಲೂ ರೂಟ್ಸ್ ನಂತಹ ಕಾದಂಬರಿ ನಮ್ಮ ಸಾಂಸ್ಕೃತಿಕ ಸಂದರ್ಭಕ್ಕೆ ಬಹಳ ಅರ್ಥಪೂರ್ಣ ಬೆಳಕನ್ನು ಚೆಲ್ಲಬಲ್ಲದೆಂದು ನನ್ನ ಅನಿಸಿಕೆ. ಇಲ್ಲಿ ಗುಲಾಮಿ ಪದ್ಧತಿ ಇಲ್ಲದಿರಬಹುದು. ಆದರೆ ಜಾತಿ ಪದ್ಧತಿ ಗುಲಾಮಗಿರಿಯಂತಹುದೇ ಪರೋಕ್ಷ ಪರಿಸ್ಥಿತಿಯೊಂದನ್ನು ಇಲ್ಲಿನ ಮೂಲ ನಿವಾಸಿ ಕಪ್ಪು ಜನರ ಮೇಲೆ ಸಾವಿರಾರು ವರ್ಷಗಳಿಂದ ಹೇರಿದೆ. ಅಮೆರಿಕಾದ ಸಂಪತ್ತು ಸಮೃದ್ಧಿಯನ್ನು ಸೃಷ್ಟಿಸಿದ ಕಪ್ಪು ವರ್ಣೀಯನನ್ನು ಅಮಾನುಷವಾಗಿ ನಡೆಸಿಕೊಂಡ ಬಿಳಿಯರ ಗುಲಾಮ ಒಡೆಯರಿಗೂ ಭಾರತೀಯ ಸವರ್ಣೀಯ ಮೇಲ್ಟಾತಿ ಮನಸ್ಸುಗಳಿಗೂ ಅಪಾರ ಸಾಮ್ಯತೆ ಇದೆ.\u003c\/p\u003e\n\u003cp\u003e-ಬಂಜಗೆರೆ ಜಯಪ್ರಕಾಶ\u003c\/p\u003e\n\u003c!----\u003e","brand":"BEETLE BOOK SHOP","offers":[{"title":"Default Title","offer_id":49002143908123,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/talemaru-4878703.jpg?v=1767536946","url":"https:\/\/beetlebookshop.com\/kn\/products\/talemaru","provider":"Beetle Book Shop","version":"1.0","type":"link"}