{"product_id":"taleburude-missing-case","title":"ತಲೆಬುರುಡೆ ಮಿಸ್ಸಿಂಗ್ ಕೇಸ್ | Missing Case Kannada Thriller","description":"\u003cp\u003e\u003cspan data-mce-fragment=\"1\"\u003eಇತ್ತ ಸಕಲೇಶಪುರದಿಂದ ಕೇವಲ ಹತ್ತು ಕಿಲೋಮೀಟರ್ ದೂರವಿದ್ದ ಸೋಮೆನಹಳ್ಳಿಯ ರಾಮನಾಥ ಎಸ್ಟೇಟ್‌ನಲ್ಲಿ, ಚಾರ್ವಿಯ ತಂದೆ ರಾಮನಾಥನ ಸಮಾಧಿಯಿತ್ತು.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಐದನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಅಲ್ಲಿಗೆ ತೆರಳಿದ್ದ ಚಾರ್ವಿಯು ತನ್ನ ತಂದೆಯ ನೆನಪುಗಳನ್ನು ಮೆಲುಕು ಹಾಕುತ್ತ ನಿಧಾನವಾಗಿ ಸಮಾಧಿಯೆಡೆಗೆ ನಡೆದುಹೋಗುತ್ತಲೇ ಅವಳಿಗೆ ಬಹುದೊಡ್ಡ ಅಚ್ಚರಿ ಕಾದಿತ್ತು. ಅವಳಿಗೆ ಅವಳನ್ನೇ ನಂಬಲಾಗಲಿಲ್ಲ. ತನ್ನೆದುರಿಗಿದ್ದ ಆ ಭಯಾನಕ ದೃಶ್ಯವನ್ನು ಕಂಡು ಬೆಚ್ಚಿಬಿದ್ದ ಚಾರ್ವಿಯ ಕೈಗಳು ನಡುಗುವ ಧಾಟಿಗೆ ಅವಳ ಕೈಯಲ್ಲಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರು ನೆಲಕ್ಕುರುಳಿ ಅದರಲ್ಲಿದ್ದ ಪೂಜಾ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾದವು.\u003c\/span\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಓ ಮೈ ಗಾಡ್!! ಎಂದು ಉದ್ಗಾರವೆಳೆಯುತ್ತಾ ಕುಸಿದು ಕುಳಿತ ಚಾರ್ವಿಯ ಎದುರಿಗಿದ್ದ ಅವಳ ತಂದೆಯ ಸಮಾಧಿಯನ್ನು ಯಾರೋ ಅಗೆದಿದ್ದರು. ಸಮಾಧಿಯೊಳಗಿದ್ದ ರಾಮನಾಥನ ಅಸ್ಥಿಪಂಜರದಲ್ಲಿ ತಲೆಬುರುಡೆಯೇ ಇರಲಿಲ್ಲ!!\u003c\/span\u003e\u003c\/p\u003e\n\u003cp\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e-ಕೌಶಿಕ್ ಕೂಡುರಸ್ತೆ.\u003c\/span\u003e\u003c\/p\u003e","brand":"Koushik Koodurasthe | ಕೌಶಿಕ್ ಕೂಡುರಸ್ತೆ","offers":[{"title":"Default Title","offer_id":47737997197595,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/taleburude-missing-case-9709101.jpg?v=1767535625","url":"https:\/\/beetlebookshop.com\/kn\/products\/taleburude-missing-case","provider":"Beetle Book Shop","version":"1.0","type":"link"}