{"product_id":"taari-dande-jayanth-kaikini","title":"ತಾರಿ ದಂಡೆ | ತಾರಿ ದಂಡೆ (ಜಯಂತ ಕಾಯ್ಕಿಣಿ)","description":"\u003cp\u003e\u003cbr\u003e\u003c\/p\u003e\n\u003cp\u003eಕಾವ್ಯ ಸಮಾಜದ ಕಾರ್ಡಿಯೋಗ್ರಾಂ ಅಥವಾ ಇಸಿಜಿ ಇದ್ದಂತೆ..\u003c\/p\u003e\n\u003cp\u003e\u003cbr\u003eಓದಲಾಗದ ಲಿಪಿಯನ್ನು \"ಡಾಕ್ಟರ್ ಕೈಬರಹ\" ಎಂದು ಗೇಲಿ ಮಾಡುವುದಿತ್ತು. ಆದರೆ ಈಗ ಡಾಕ್ಟರರೇ ನಮಗೆ \"ದಿನಾಲೂ ಒಂದೆರಡು ಪುಟ ಕೈಲಿ ಬರೆಯಿರಿ. ಬೇಗ ಗುಣಮುಖರಾಗುತ್ತೀರಿ\" ಎಂದು ಬರೆದು ಕೊಡುವ ದಿನ ಬಂದಂತಿದೆ..\u003c\/p\u003e\n\u003cp\u003e\u003cbr\u003eಛದ್ಮಗಾರಿಕೆಗೇ ಒಂದು ದಾರ್ಶನಿಕ ಶುಶೂಷೆ ನೀಡಿದ ಮಹಾನ್ ಕೋಡಂಗಿ ಚಾಪ್ಲಿನ್! ಶೇಕ್ಸ್ ಪಿಯರ್ ನಾಟಕದ ಈಡಿಯಟ್, ಮೃಚ್ಛಕಟಿಕದ ಅಸಂಗತ ಶಕಾರ, ತೆನಾಲಿ ರಾಮ, ಮುಲ್ಲಾ ನಸ್ರುದ್ದೀನ್ ಇವರೆಲ್ಲ ಅಂಥ ಛದ್ಮಭೂಷಣರೇ. ಆತ್ಮ ವಿಮುಖತೆಯೇ ಅವರೆಲ್ಲರ ಛದ್ಮಗಾರಿಕೆಯ ಚಿಮ್ಮುಹಲಗೆ..\u003c\/p\u003e","brand":"BEETLE BOOK SHOP","offers":[{"title":"Default Title","offer_id":47997680156955,"sku":"","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/taari-dande-reflections-by-jayant-kaikini-6636643.jpg?v=1767534968","url":"https:\/\/beetlebookshop.com\/kn\/products\/taari-dande-jayanth-kaikini","provider":"Beetle Book Shop","version":"1.0","type":"link"}