{"product_id":"swami-vivekananda-vyaktitvada-naija-anaavarana","title":"ಸ್ವಾಮಿ ವಿವೇಕಾನಂದ: ವ್ಯಕ್ತಿತ್ವದ ನೈಜ ಅನಾವರಣ","description":"\u003cdiv class=\"col-lg-12\" style=\"box-sizing: border-box; margin: 0px; padding: 0px 15px; position: relative; width: 787.5px; flex: 0 0 100%; max-width: 100%; color: rgb(33, 37, 41); font-family: 'Open Sans', sans-serif; font-size: 16px; font-style: normal; font-variant-ligatures: normal; font-variant-caps: normal; font-weight: 400; letter-spacing: normal; orphans: 2; text-align: center; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(251, 251, 251); text-decoration-thickness: initial; text-decoration-style: initial; text-decoration-color: initial; height: 110px; overflow: auto;\"\u003e\n\u003cp align=\"left\" style=\"box-sizing: border-box; margin: 0px 0px 1rem; padding: 0px; font-family: 'Open Sans', sans-serif; color: rgb(119, 119, 119); font-size: 14px; font-weight: 400;\"\u003eಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ ವಿವೇಕಾನಂದರ ಜೀವನ ಮತ್ತು ವಿಚಾರಗಳ ಬಗೆಗೆ ಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ಬರೆಯಲಾಗಿದೆ. ಖೇದದ ಸಂಗತಿ ಎಂದರೆ ಈ ಬರಹಗಳೆಲ್ಲ 19ನೇ ಶತಮಾನದ ಆ ಯುವಕನ ಮಾನಸಿಕ ಸಾಮರ್ಥ್ಯ, ಜೀವನ ಸಂಘರ್ಷ, ವೈಚಾರಿಕ ಮತ್ತು ಯುಗಪ್ರವರ್ತಕ ಕಾರ್ಯಗಳಿಗೆ ಆಧ್ಯಾತ್ಮವಾದಿ ಪಾರ ಲೌಕಿಕ ವ್ಯಾಖ್ಯೆಯನ್ನು ನೀಡಿ ಅದನ್ನು ಒಂದು ಮಿಥಿಕ್ ರೂಪದಲ್ಲಿ ಬದಲಾಯಿಸುತ್ತವೆ. ಅದರ ಸತ್ವವನ್ನೇ ಹೊಸಕಿ ಹಾಕುತ್ತವೆ. ಈ ಕೃತಿಯು ಪ್ರಮಾಣ ಸಹಿತ, ಖಚಿತವಾದ ತಪಶೀಲಿನೊಂದಿಗೆ ಆ ವಿವೇಕಾನಂದರನ್ನು, ಅವರ ವಾಸ್ತವ ರೂಪವನ್ನು ತೆರೆದಿಡುತ್ತದೆ. ಇದೊಂದು ಮಹಾಜೀವನದ ಎಂಥ ಪ್ರಾಮಾಣಿಕ ಗಾಥೆ ಎಂದರೆ, ಅವರ ಕಾರ್ಯಗಳನ್ನು, ಆಲೋಚನ ಕ್ರಮವನ್ನು ಮತ್ತು ಯುಗವನ್ನು ಯಥಾವತ್ತಾಗಿ ಚಿತ್ರಿಸುತ್ತದೆ. ಇದು ವಿವೇಕಾನಂದರನ್ನು ಅರ್ಥಮಾಡಿಕೊಳ್ಳುವ ಏಕೈಕ ಮತ್ತು ಅನನ್ಯವಾದ ಬೌದ್ಧಿಕ ಕಾರ್ಯವಾಗಿದೆ.\u003c\/p\u003e\n\u003c\/div\u003e","brand":"BEETLE BOOK SHOP","offers":[{"title":"Default Title","offer_id":50342223839515,"sku":"","price":355.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/swami-vivekananda-vyaktitvada-naija-anaavarana-9590058.jpg?v=1767528725","url":"https:\/\/beetlebookshop.com\/kn\/products\/swami-vivekananda-vyaktitvada-naija-anaavarana","provider":"Beetle Book Shop","version":"1.0","type":"link"}