{"product_id":"srikr̥iṣhṇa-puruṣa-puruṣottamanada-kathe","title":"ಶ್ರೀಕೃಷ್ಣ - ಪುರುಷ ಪುರುಷೋತ್ತಮನಾದ ಕಥೆ | Sri Krishna Stories","description":"\u003cp\u003eಲೇಖಕರು: ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S\u003c\/p\u003e\n\u003cp\u003eಭಾರತ ಭಾಗವತಗಳನ್ನು, ಕವಿಯಾಗಿ ಅಧ್ಯಯನ ಮಾಡಿ, ಅರ್ಥೈಸಿಕೊಂಡ ಶ್ರೀ ಸು. ರುದ್ರಮೂರ್ತಿ ಶಾಸ್ತ್ರಿಗಳು, ಶ್ರೀಕೃಷ್ಣನನ್ನು ಈ ದೃಷ್ಟಿಯಿಂದ ಜಗದ್ಗುರುವಾಗಿ ನೋಡಿದರೋ ಏನೋ, ಶ್ರೀಕೃಷ್ಣನ ಅಂತರಂಗವನ್ನು ಪ್ರವೇಶಿಸಿ, ಶ್ರೀಕೃಷ್ಣ\u003c\/p\u003e\n\u003cdiv\u003eಪುರುಷೋತ್ತಮನಾದುದನ್ನು ಈ ಕಾದಂಬರಿಯ ಮೂಲಕ, ಸಹಜವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಶ್ರೀಕೃಷ್ಣ ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯನಾಗಿ\u003c\/div\u003e\n\u003cdiv\u003eಹುಟ್ಟಿದವನೆ. ಆತನು ಸಾಮಾನ್ಯ ಮಾನವ ಧರ್ಮವನ್ನು ಅನುಸರಿಸುತ್ತಾ, ಪ್ರತಿಯೊಬ್ಬರಿಂದ ಒಂದೊಂದು ಮಾನವೀಯತೆಯ ಪಾಠಗಳನ್ನು ಕಲಿಯುತ್ತಾ, ಅವುಗಳನ್ನು ತನ್ನ ನಿಜಜೀವನದಲ್ಲಿ ಅನುಸರಿಸಿ, ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾ,\u003c\/div\u003e\n\u003cdiv\u003eನನ್ನನ್ನು ತಾನು ನಿಮರ್ತಿಸಿಕೊಳ್ಳುತ್ತಾ ಬೆಳೆದಿದ್ದಾನೆ. ಈ ರೀತಿ ಪ್ರತಿಯೊಬ್ಬ ಮಾನವನೂ ಪುರುಷೋತ್ತಮನಾಗಬಹುದು ಎಂಬುದು ಈ ಕಾದಂಬರಿ ನಮಗೆ ನೀಡುವ ಸಂದೇಶ ಎಂದು ನಾನಾದರೂ ಭಾವಿಸಿದ್ದೇನೆ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e– ಆರ್‌. ಶೇಷಶಾಸ್ತಿ\u003c\/div\u003e\n\u003cdiv\u003e(ಮನ್ನುಡಿಯಿಂದ)\u003c\/div\u003e","brand":"BEETLE BOOK SHOP","offers":[{"title":"Default Title","offer_id":44325129617691,"sku":"","price":585.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/srikriha-purua-puruottamanada-kathe-9075701.jpg?v=1767536946","url":"https:\/\/beetlebookshop.com\/kn\/products\/srikr%cc%a5i%e1%b9%a3h%e1%b9%87a-puru%e1%b9%a3a-puru%e1%b9%a3ottamanada-kathe","provider":"Beetle Book Shop","version":"1.0","type":"link"}