{"product_id":"sri-ramakrishnara-jeevana-charitre","title":"ಶ್ರೀ ರಾಮಕೃಷ್ಣರ ಜೀವನ ಚರಿತ್ರೆ | Sri Ramakrishnara Jeevana Charitre","description":"\u003cp\u003eಇಂಗ್ಲಿಷ್‌ನಲ್ಲಿ ಒಂದು ಲೋಕೋಕ್ತಿಯುಂಟು:\u003c\/p\u003e\n\u003cp\u003eOut of sight, out of mind!\" ವ್ಯಕ್ತಿಯೊಬ್ಬ ಕಣ್ಣಿನಿಂದ ಮರೆಯಾದರೆ ನೆನಪಿನಿಂದಲೂ ದೂರವಾಗುವುದು ಸಹಜವೇ, ಆದರೆ ಮಹಾ ಪುರುಷರ ವಿಷಯ ಹಾಗಲ್ಲ, ಕಾಲವುರುಳಿದಷ್ಟೂ ಅವರ ಜೀವನದ ವ್ಯಕ್ತಿತ್ವದ ಸಂದೇಶದ ಪ್ರಭಾವ ಅಭಿವರ್ಧಿಸುತ್ತಲೇ ಹೋಗುತ್ತದೆ. ಲಕ್ಷಾಂತರ ಜನ ಅದರಿಂದ ಮನಶ್ಯಾಂತಿಯನ್ನೂ ಸ್ಫೂರ್ತಿಯನ್ನೂ ಪಡೆಯುತ್ತಾರೆ. ಇಂದು ಮಿಲಿಯಗಟ್ಟಲೆ ಜನರಿಂದ ಭಗವದವತಾರವೆಂದು ಪರಿಗಣಿಸಲ್ಪಟ್ಟು ಪೂಜಿಸಲ್ಪಡುತ್ತಿರುವ ಶ್ರೀರಾಮಕೃಷ್ಣ ಪರಮಹಂಸರ ವಿಷಯವಂತೂ ಮತ್ತೂ ಅದ್ಭುತ.\u003c\/p\u003e\n\u003cp\u003e \u003c\/p\u003e\n\u003cp\u003e- ಸ್ವಾಮಿ ಹರ್ಷಾನಂದ\u003c\/p\u003e","brand":"BEETLE BOOK SHOP","offers":[{"title":"Default Title","offer_id":45356896485659,"sku":"","price":405.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sri-ramakrishnara-jeevana-charitre-8938741.png?v=1767536826","url":"https:\/\/beetlebookshop.com\/kn\/products\/sri-ramakrishnara-jeevana-charitre","provider":"Beetle Book Shop","version":"1.0","type":"link"}