{"product_id":"sri-mahabharata-sampuṭa-1-rinda-4","title":"ಶ್ರೀ ಮಹಾಭಾರತ ಸಂಪುಟ ೧ ರಿಂದ ೪","description":"\u003cp\u003eಶ್ರೀ ಮಹಾಭಾರತ (ನಾಲ್ಕು ಸಂಪುಟಗಳು)\u003cbr\u003eಶೇಷಗಿರಿ ರಾವ್ ಎಲ್ ಎಸ್\u003cbr\u003e\u003cbr\u003eಸಾಮಾನ್ಯವಾಗಿ ಲಭ್ಯವಾಗದ 'ಶಾಂತಿ ಪರ್ವ' ಮತ್ತು 'ಅನುಶಾಸನ ಪರ್ವ'ಗಳು ಸಂಪೂರ್ಣವಾಗಿ ನಿರೂಪಣೆಗೊಂಡಿರುವುದು ಒಂದು ವೈಶಿಷ್ಟ್ಯ.\u003cbr\u003e\u003cbr\u003e ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರು ಇಂಗ್ಲಿಷ್‌ನಲ್ಲಿ ಬರೆದು ಸ್ವತಃ ಕನ್ನಡಕ್ಕೆ ಅನುವಾದಿಸಿರುವ 'ಶ್ರೀ ಮಹಾಭಾರತ – ಒಂದು ಪಕ್ಷಿನೋಟ' ಕೃತಿಯನ್ನು ಸುಮಾರು ನೂರು ಪುಟಗಳಲ್ಲಿ ಸಂಕ್ಷೇಪಿಸಿ ಪ್ರಸ್ತುತ ಕೃತಿಯಲ್ಲಿ ಸೇರಿಸಲಾಗಿದ್ದು ಇದು ಮಹಾಭಾರತದ ಪ್ರವೇಶಕ್ಕೆ ಕೈಮರದಂತಿದೆ.\u003cbr\u003e\u003c\/p\u003e","brand":"Beetle Bookstore","offers":[{"title":"Default Title","offer_id":44248064753947,"sku":"","price":1440.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sri-mahabharata-sampua-1-rinda-4-7325853.jpg?v=1767536648","url":"https:\/\/beetlebookshop.com\/kn\/products\/sri-mahabharata-sampu%e1%b9%ada-1-rinda-4","provider":"Beetle Book Shop","version":"1.0","type":"link"}