ಸ್ಪರ್ಧಾ ಅರಿವು ಅರ್ಧ ವಾರ್ಷಿಕ ಕೈಪಿಡಿ 2026 (ಜನವರಿ - ಜೂನ್) | ಪ್ರಚಲಿತ ಸುದ್ದಿಗಳ ಸಂಪೂರ್ಣ ವಿಷಯ ಸಂಗ್ರಹ

Rs. 217.00
Sale price  Rs. 217.00 ಸಾಮಾನ್ಯ ಬೆಲೆ  Rs. 217.00
ಉತ್ಪನ್ನದ ಮಾಹಿತಿಗೆ ತೆರಳಿ

ಮಾರಾಟಗಾರರು : BEETLE BOOK SHOP

ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನ ದಾರಿದೀಪ! ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಮುಖ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ, ಕಳೆದ 6 ತಿಂಗಳ ಪ್ರಚಲಿತ ವಿದ್ಯಮಾನಗಳ ಸಮಗ್ರ ಕೈಪಿಡಿ ಈಗ ನಿಮ್ಮ ಕೈಯಲ್ಲಿ.

ಸ್ಪರ್ಧಾ ಅರಿವು ಅರ್ಧ ವಾರ್ಷಿಕ ಕೈಪಿಡಿ-2026 ರ ಮೂಲಕ ನಿಮ್ಮ ಪರೀಕ್ಷೆಯ ತಯಾರಿಯನ್ನು ಮತ್ತಷ್ಟು ಸುಲಭ ಮತ್ತು ಯಶಸ್ವಿಗೊಳಿಸಿ. ಜನವರಿ 2026 ರಿಂದ ಜೂನ್ 2026 ರವರೆಗಿನ ಅತ್ಯಂತ ಪ್ರಮುಖ ಹಾಗೂ ಪರೀಕ್ಷಾ ಉಪಯುಕ್ತ ಪ್ರಚಲಿತ ವಿದ್ಯಮಾನಗಳನ್ನು ಅತ್ಯಂತ ವ್ಯವಸ್ಥಿತವಾಗಿ ಕ್ರೋಢೀಕರಿಸಿ ಈ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ.

KPSC, KEA, RRB, SSC ಹಾಗೂ IBPS ಸೇರಿದಂತೆ ಮುಂತಾದ ಪರೀಕ್ಷಾ ಮಂಡಳಿಗಳು ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಪುಸ್ತಕವು ರಾಮಬಾಣವಾಗಿದೆ. ರಾಷ್ಟ್ರೀಯ ಮತ್ತು ಕರ್ನಾಟಕ ರಾಜ್ಯ ಮಟ್ಟದ ಪ್ರಮುಖ ಘಟನೆಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಇದರಲ್ಲಿ ವಿಶ್ಲೇಷಿಸಲಾಗಿದೆ.

ಕಳೆದ ಪರೀಕ್ಷೆಗಳಾದ PSI (52/100), PDO (69/100), KAS Paper-1 (72/100), KAS Paper-2 (60/100) ಮತ್ತು UPSC (62/100) ಗಳಲ್ಲಿ ಸ್ಪರ್ಧಾ ಅರಿವು ಮಾಸಿಕ ಪತ್ರಿಕೆಯು ತೋರಿದ ಯಶಸ್ಸಿನ ಭರವಸೆಯೊಂದಿಗೆ ಈ ಅರ್ಧ ವಾರ್ಷಿಕ ಕೈಪಿಡಿಯನ್ನು ನಿಮ್ಮ ಕೈಗಿಡಲಾಗಿದೆ.

ಪುಸ್ತಕದಲ್ಲಿ ಒಳಗೊಂಡಿರುವ ಪ್ರಮುಖ ವಿಷಯಗಳು:

  • ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಚಲಿತ ಘಟನೆಗಳು: ಭಾರತ ಮತ್ತು ಕರ್ನಾಟಕದ ಇತ್ತೀಚಿನ ಪ್ರಮುಖ ವಿದ್ಯಮಾನಗಳ ಸಂಪೂರ್ಣ ಮಾಹಿತಿ.

  • ಸಂವಿಧಾನ ಮತ್ತು ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ: ಪರೀಕ್ಷಾ ದೃಷ್ಟಿಕೋನದಿಂದ ಅತ್ಯಗತ್ಯವಾದ ರಾಜಕೀಯ ಮತ್ತು ಆರ್ಥಿಕ ಬದಲಾವಣೆಗಳು.

  • ವಿಜ್ಞಾನ-ತಂತ್ರಜ್ಞಾನ ಮತ್ತು ರಕ್ಷಣೆ: ವಿಜ್ಞಾನ ಲೋಕದ ಹೊಸ ಆವಿಷ್ಕಾರಗಳು ಹಾಗೂ ರಕ್ಷಣಾ ಕ್ಷೇತ್ರದ ಪ್ರಮುಖ ಬೆಳವಣಿಗೆಗಳು.

  • ಅಂತರರಾಷ್ಟ್ರೀಯ ಸುದ್ದಿಗಳು ಮತ್ತು ಭೂಗೋಳ: ಜಾಗತಿಕ ಮಟ್ಟದ ವಿದ್ಯಮಾನಗಳು ಹಾಗೂ ಪರಿಸರಕ್ಕೆ ಸಂಬಂಧಿಸಿದ ಪ್ರಮುಖ ಚರ್ಚೆಗಳು.

  • ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ: ಇತ್ತೀಚೆಗೆ ಸುದ್ದಿಯಲ್ಲಿದ್ದ ಐತಿಹಾಸಿಕ ಸ್ಥಳಗಳು ಮತ್ತು ಸಾಂಸ್ಕೃತಿಕ ಘಟನೆಗಳು.

  • ಪರೀಕ್ಷಾ ವಿಶೇಷಾಂಶಗಳು: ಪ್ರಶಸ್ತಿಗಳು, ಕ್ರೀಡಾ ಜಗತ್ತು, ಪ್ರಮುಖ ನೇಮಕಾತಿಗಳು, ವರದಿಗಳು/ಸೂಚ್ಯಂಕಗಳು ಮತ್ತು ಪ್ರಮುಖ ದಿನಾಚರಣೆಗಳು.

  • ಬಜೆಟ್ ಮತ್ತು ಹುದ್ದೆಗಳ ಮಾಹಿತಿ: ಕೇಂದ್ರ ಮತ್ತು ರಾಜ್ಯ ಬಜೆಟ್ನ ಮುಖ್ಯಾಂಶಗಳು ಹಾಗೂ ಗ್ರೂಪ್-ಸಿ ಮತ್ತು ಇತರೆ ಹುದ್ದೆಗಳ ವಿಶೇಷ ಮಾಹಿತಿ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು