{"product_id":"soppu-cheluvella-tanenditu","title":"ಸೊಪ್ಪು: ಚೆಲುವೆಲ್ಲ ತಾನೆಂದಿತು","description":"\u003cp\u003eಸೊಪ್ಪುಗಳು ಪೋಷಕಾಂಶಗಳ ಆಗರ. ಅವುಗಳ ಸೇವನೆ ದೇಹದ ಆರೋಗ್ಯವನ್ನು ಕಾಪಾಡುವುದರೊಂದಿಗೆ ಸೌಂದರ್ಯವನ್ನು ಹೆಚ್ಚಿಸುತ್ತವೆ. ಮಾನಸಿಕ ಒತ್ತಡ ತಗ್ಗಿಸಿ ಸಮಾಧಾನವನ್ನು ಉಂಟುಮಾಡಬಲ್ಲಂತಹ ಗುಣವೂ ಸೊಪ್ಪುಗಳಿಗಿದೆ. ಆಹಾರ ತಜ್ಞರ ಪ್ರಕಾರ ಪ್ರತಿದಿನ ೧೧೩ ಗ್ರಾಂ. ಸೊಪ್ಪಿನ ಸೇವನೆ ಪ್ರತಿ ವಯಸ್ಕರರಿಗೂ ಅಗತ್ಯವಾಗಿದೆ. ಸಾಮಾನ್ಯ ನಾವೆಲ್ಲ ಕೆಲವೇ ಕೆಲವು ಸೊಪ್ಪುಗಳನ್ನು ಬಳಸುವುದನ್ನು ರೂಢಿಸಿ ಕೊಂಡಿರುತ್ತೇವೆ. ಪ್ರಕೃತಿ ಹಲವು ಬಗೆಯ ಸೊಪ್ಪುಗಳನ್ನು ನಮಗಾಗಿ ನೀಡಿದೆ. ಸೊಪ್ಪುಗಳ ಹಸಿರು ಪರಿಸರ ಮತ್ತು ಮನುಷ್ಯನ ಆರೋಗ್ಯಕ್ಕೂ ಸಮೃದ್ಧಿಯನ್ನು ತಂದುಕೊಡುತ್ತದೆ. ಕೆಲ ಸೊಪ್ಪುಗಳು ಮುಖದ ಅಂದಚಂದವನ್ನು ಹೆಚ್ಚಿಸಿದರೆ; ಇನ್ನು ಕೆಲವು ಹೊಳೆಯುವ ಮೈಕಾಂತಿಗೆ ಕಾರಣವಾಗುತ್ತವೆ. ಸೊಪ್ಪುಗಳೆಂದರೆ ನನಗೆ ಇವತ್ತಿಗೂ ಬೆರಗು! ಆ ಪುಟ್ಟ ಪುಟ್ಟ ಎಲೆಗಳು ಅದೆಷ್ಟು ಪೋಷಕಾಂಶಗಳನ್ನು, ಔಷಧೀಯ ಗುಣಗಳನ್ನು ಹೊತ್ತು ಬೀಗುತ್ತಿವೆಯಲ್ಲ ಎಂದು.\u003c\/p\u003e\n\u003cp\u003e- ಒಳಗಿನ ಪುಟಗಳಿಂದ\u003c\/p\u003e","brand":"BEETLE BOOK SHOP","offers":[{"title":"Default Title","offer_id":50610103550235,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/soppu-cheluvella-tanenditu-4610812.jpg?v=1767529267","url":"https:\/\/beetlebookshop.com\/kn\/products\/soppu-cheluvella-tanenditu","provider":"Beetle Book Shop","version":"1.0","type":"link"}