{"product_id":"simone-de-beauvoir","title":"Simone de Beauvoir | ಸಿಮೊನ್‌ ದ ಬೋವಾ ಮಾತು ಕಥನ","description":"\u003cp\u003e\u003cspan style=\"color: rgb(33, 37, 41); font-family: 'Noto Sans Kannada', sans-serif; font-size: 16px; font-style: normal; font-variant-ligatures: normal; font-variant-caps: normal; font-weight: 400; letter-spacing: normal; orphans: 2; text-align: left; text-indent: 0px; text-transform: none; widows: 2; word-spacing: 0px; -webkit-text-stroke-width: 0px; white-space: normal; background-color: rgb(255, 255, 255); text-decoration-thickness: initial; text-decoration-style: initial; text-decoration-color: initial; display: inline !important; float: none;\"\u003eನಿರಂತರವಾಗಿ ಆಗುವಿಕೆಯನ್ನು ನಂಬಿ ಒಪ್ಪಿ ಬದುಕಿದ ಸಿಮೊನ್ ದ ಬೋವಾ ಕಳೆದ ಶತಮಾನದ ಒಂದು ಅಚ್ಚರಿ ಹಾಗೂ ಎಲ್ಲರಿಗೂ ಒಂದು ಗುರುತು, ಗೆರೆ. ಅವರ ಬರಹ ಮತ್ತು ಮಾತುಗಳು ತಮ್ಮ ಬದುಕಿದ ದಾರಿಯ ಮುಂದುವರಿಕೆಗಳಾಗಿರುವಂತೆ ಅವರು ನೋಡಿಕೊಂಡಿದ್ದವರು. ಹಾಗಾಗಿ, ಅವರ ಬರಹಗಳು, ಮಾತುಗಳು ಅವರ ಬದುಕಿಗೆ ಅವರೇ ಹಿಡಿದುಕೊಂಡ ಕನ್ನಡಿಗಳಂತೆ ತೋರುತ್ತವೆ. ಅವರ ಬದುಕಿನ ನಾಲ್ಕು ಹಂತಗಳಲ್ಲಿ ಬರೆದ ನೆನಪುಗಳು' ತಾವು ಕಳೆದ ಸಮಯವನ್ನು ತಳೆದ ನಿಲುವುಗಳನ್ನು ಪರಿಶೀಲಿಸಿದ ನಂಬಿಕೆಗಳನ್ನು, ಬಿಟ್ಟು ಕೊಟ್ಟ ಆಯ್ಕೆಗಳನ್ನು ಮತ್ತೆ ಅವರೇ ಕಟ್ಟಿಕೊಳ್ಳುವುದಕ್ಕೆ ಮತ್ತು ನಮಗೆ ಕಟ್ಟಿ ಕೊಡುವುದಕ್ಕೆ ಮಿತಗೊಳ್ಳದೆ, ಅವರ ಬದುಕು ಹಿಡಿಯಬಹುದಾದ ಮುಂದಿನ ದಾರಿಗೆ ಬೆಳಕನ್ನೂ ಚೆಲ್ಲುವಂತಿವೆ. ತಮ್ಮೊಳಗೇ ನೆಲೆಗೊಳ್ಳಬಹುದಾಗಿದ್ದ ಆತ್ಮಪ್ರತ್ಯಯ ಮತ್ತು ಕೆಟ್ಟ ನಂಬಿಕೆಗಳನ್ನು ಹತ್ತಿಕ್ಕಲು ನೆರವಾಗುವಂತಿವೆ. ಅಂದರೆ, ಅವರು ಓದುಗರಿಗಾಗಿ ಈ ನೆನಪುಗಳನ್ನು ಮಂಡಿಸುತ್ತಿದ್ದರೂ, ಆ ಮಂಡನೆಯಲ್ಲಿ ಅವರಿಗೂ ಬೇಕಾಗಿದ್ದ ಸೂಚನೆಗಳಿವೆ ಎಂಬುದನ್ನು ಇಲ್ಲಿ ಲೇಖಕ ವಿವರಿಸುತ್ತಾ ಹೋಗಿದ್ದಾರೆ’\u003cspan\u003e \u003c\/span\u003e\u003c\/span\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":50310993707291,"sku":"","price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-05-08at8.54.35AM_edited.jpg?v=1778210822","url":"https:\/\/beetlebookshop.com\/kn\/products\/simone-de-beauvoir","provider":"Beetle Book Shop","version":"1.0","type":"link"}