{"product_id":"signal-jump-stories-by-ravindra-muddi","title":"Signal Jump - Ravindra Muddi | ಸಿಗ್ನಲ್ ಜಂಪ್ ಕಥೆಗಳು","description":"\u003cp\u003eಕಂಬಳಿ ನಿಲುವಂಗಿ, ಹಣೆ ತುಂಬ ಭಂಡಾರ, ತನ್ನ ಹೊಳೆಯುವ ಕಣ್ಣುಗಳಿಂದ ವಿಧಾನಸೌಧವನ್ನೇ ಸುಟ್ಟುಬಿಡುವಷ್ಟು ರೋಷಾಗ್ನಿಯಿತ್ತು ಆ ಗೊರವಪ್ಪನ ಕಣ್ಣಲ್ಲಿ!\u003c\/p\u003e\n\u003cp\u003eಮೈಕೊರೆಯುವಂಥ ಚಳಿಯಲ್ಲೂ ಗೊರವಪ್ಪನ ಮನದೊಳಗಿದ್ದ ಕಿಚ್ಚು ಮಾತ್ರ ಕೈಯಲ್ಲಿನ ಡಮರುಗದ ಸದ್ದನ್ನು ಹೆಚ್ಚು ಮಾಡಿ ವಿಧಾನಸೌಧವೇ ಗಡಗಡ ನಡುಗುವಂತೆ ಮಾಡಿತ್ತು.\u003c\/p\u003e\n\u003cp\u003eಆ ಗೊರವನಪ್ಪನ ಸಿಟ್ಟು, ಸೆಡುವು. ಕಡುಕೋಪ, ಹತಾಶೆ ಎಲ್ಲವೂ ಆ ಡಮರುಗದ ಸದ್ದಿನ ಮೂಲಕ ಹೊರಬಂದು, ಕೆಂಗಲ್ ಹನುಮಂತರಾಯರು ಕಟ್ಟಿಸಿದ ಸೌಧದ ಬುನಾದಿಗೆ ಹಾಕಿದ್ದ ಕಲ್ಲುಗಳು ಸಡಿಲಗೊಳ್ಳುತ್ತವೇನೋ..?\u003c\/p\u003e\n\u003cp\u003eಎಂದು ಭಾಸವಾಗುತ್ತಿದ್ದರೆ, ಇತ್ತ ವಿಧಾನಸೌಧದ ಮುಂಭಾಗದಲ್ಲಿರುವ ಹೈಕೋರ್ಟ್ ಗೋಡೆಗಳೂ ನಿಶ್ಯಬ್ದವಾಗಿ ನಿಂತುಕೊಂಡು ಆ ಡಮರುಗದ ಸದ್ದಿಗೆ ಕಿವಿಯಾಗಿದ್ದವು..\u003c\/p\u003e","brand":"BEETLE BOOK SHOP","offers":[{"title":"Default Title","offer_id":51636782170395,"sku":null,"price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/signal-jump-stories-by-ravindra-muddibeetle-book-shop-3960802.jpg?v=1768570205","url":"https:\/\/beetlebookshop.com\/kn\/products\/signal-jump-stories-by-ravindra-muddi","provider":"Beetle Book Shop","version":"1.0","type":"link"}