{"product_id":"siddeshwara-swamiji-makkalige-helida-kathegalu","title":"ಸಿದ್ದೇಶ್ವರ ಸ್ವಾಮೀಜಿ ಮಕ್ಕಳಿಗೆ ಹೇಳಿದ ಕಥೆಗಳು","description":"ಸಿದ್ದೇಶ್ವರ ಸ್ವಾಮೀಜಿ ಮಕ್ಕಳಿಗೆ ಹೇಳಿದ ಕಥೆಗಳು\u003cbr\u003e\u003cbr\u003eವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಮುಖ್ಯಸ್ಥರಾಗಿದ್ದ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಪಾರ ಜ್ಞಾನವಂತ ಹಾಗೂ ಅತ್ಯಂತ ಸರಳ ಸ್ವಾಮೀಜಿಯೆಂದೇ ಪ್ರಸಿದ್ಧರಾಗಿದ್ದರು.\u003cbr\u003e\u003cbr\u003eತಮ್ಮ ಪ್ರವಚನಗಳಲ್ಲಿ ನೂರಾರು ಕತೆಗಳನ್ನು ಹೇಳುತ್ತಿದ್ದ ಅವರು, ಆ ಕತೆಗಳ ಮೂಲಕವೇ ನಮಗೆ ಉತ್ತಮ ಬದುಕನ್ನು ಹೇಗೆ ಬದುಕಬೇಕು ಎಂಬ ನೀತಿಯನ್ನು ಹೇಳುತ್ತಿದ್ದರು.\u003cbr\u003e\u003cbr\u003eಬದುಕಿನ ಪಾಠವನ್ನು ಕಲಿಸುವ ಅವರ ಉಪನ್ಯಾಸಗಳಿಂದ ಆಯ್ದುಕೊಂಡು ಈ ಕತೆಗಳು ಎಲ್ಲ ವಯೋಮಾನದವರಿಗೂ ನಿತ್ಯ ನೂತನ. ನಾವು ಹೇಗೆ ಸುಂದರ ಬದುಕನ್ನು ನಡೆಸಬೇಕು ಎಂಬುದಕ್ಕೆ ಈ ಕತೆಗಳು ದಾರಿದೀಪವಾಗಿವೆ.\u003cbr\u003e\u003cbr\u003e- ವಿದ್ಯಾ ನವೀನ್","brand":"BEETLE BOOK SHOP","offers":[{"title":"Default Title","offer_id":47923182567707,"sku":"","price":153.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/siddeshwara-swamiji-makkalige-helida-kathegalu-1153114.jpg?v=1767534305","url":"https:\/\/beetlebookshop.com\/kn\/products\/siddeshwara-swamiji-makkalige-helida-kathegalu","provider":"Beetle Book Shop","version":"1.0","type":"link"}