Shree Karnataka Bhaktavijaya - Beetle Book Shop

ಶ್ರೀ ಕರ್ನಾಟಕ ಭಕ್ತವಿಜಯ

Rs. 350.00
Sale price  Rs. 350.00 ಸಾಮಾನ್ಯ ಬೆಲೆ  Rs. 350.00
ಉತ್ಪನ್ನದ ಮಾಹಿತಿಗೆ ತೆರಳಿ
Shree Karnataka Bhaktavijaya - Beetle Book Shop

ಶ್ರೀ ಕರ್ನಾಟಕ ಭಕ್ತವಿಜಯ

Rs. 350.00
Sale price  Rs. 350.00 ಸಾಮಾನ್ಯ ಬೆಲೆ  Rs. 350.00

ಮಾರಾಟಗಾರರು : BEETLE BOOK SHOP

ಬೇಲೂರು ಕೇಶವದಾಸರು ವಿಜಯದಾಸರ ಪೀಳಿಗೆಗೆ ಸೇರಿದ ಪ್ರಖ್ಯಾತ ಹರಿದಾಸರ ವಂಶದಲ್ಲಿ 1844ರಲ್ಲಿ ಮುಕ್ಕೋಟು ಏಕಾದಶಿಯೆಂದು ಜನಿಸಿದರು. ತಂದೆ ವೆಂಕಟಸುಬ್ಬದಾಸರು ಸುರಪುರದ ಆನಂದದಾಸರ ಶಿಷ್ಯರು ; ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನಿಂದ ಬೇಲೂರಿಗೆ ಬಂದು ಶ್ರೀ ಚನ್ನಕೇಶವನ ಸನ್ನಿಧಿಯಲ್ಲಿ ನೆಲೆಸಿದ್ದರು. ಬೇಲೂರು ಕೇಶವದಾಸರು ಬೇಲೂರಿನ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗಮಾಡಿ ಉಪನಯನವಾದ ಬಳಿಕ ಅಲ್ಲಿನ ಸಂಸ್ಕೃತ ಪಾಠಶಾಲೆಯಲ್ಲಿ ವೇದಾಧ್ಯಯನಗಳನ್ನು ಮಾಡಿದರು. ತುಮಕೂರು ತರಗತಿಗಳಲ್ಲಿ ವ್ಯಾಸಂಗ ಮಾಡಿ, ಮೆಟ್ರಿಕ್ಯುಲೇಶನ್‌ನಲ್ಲಿ ಉತ್ತೀರ್ಣರಾಗಿ ಹರಿದಾಸಸಾಹಿತ್ಯ ಸಂಗೀತಗಳನ್ನು ಆಳವಾಗಿ ಅಭ್ಯಸಿಸಿದರು. ಕಾವ್ಯವ್ಯಾಸಂಗ, ಹಾಸನಗಳಲ್ಲಿ ಪ್ರೌಢಶಾಲೆಯ ಶ್ರೀಯುತರು ಕೀರ್ತನಕಾರರಾಗಿ ಕರ್ನಾಟಕದಲ್ಲೆಲ್ಲ ಸಂಚರಿಸಿ ನಾಲ್ಕು ದಶಕ ಕಾಲ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆರ್ಯ ಸಂಸ್ಕೃತಿಯಲ್ಲಿ ಗೌರವ ಮೂಡುವಂತೆ ಕೀರ್ತನಸೇವೆ ಸಲ್ಲಿಸಿದರು. ಇವರ ಕೀರ್ತನ ಶೈಲಿಯನ್ನು ಮೆಚ್ಚಿಕೊಂಡು ಪಂಡಿತ ಮದನಮೋಹನ ಮಾಲಿವೀಯ ಅವರು ಇವರಿಗೆ ಕೀರ್ತನಾಚಾರ ಎಂಬ ಬಿರುದನ್ನಿತ್ತು ಗೌರವಿಸಿದರು. ಬೇಲೂರು ಕೇಶವದಾಸರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲುಗೊಂಡ ಸ್ವಾತಂತ್ರ್ಯ ಯೋಧರೂ ಆಗಿದ್ದರು. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳನ್ನು ಕೀರ್ತನದ ಮೂಲಕ ಸಂಘಟಿಸಿ ಪ್ರಚಾರ ಮಾಡಿದರು. ಶ್ರೀಯುತರ ಆಹ್ವಾನವನ್ನು ಮನ್ನಿಸಿ ಗಾಂಧೀಜಿಯವರು 1927 ರಲ್ಲಿ ಬೇಲೂರಿಗೆ ಭೇಟಿ ನೀಡಿದ್ದರು. ಕೀರ್ತನಕಾರರಷ್ಟೆ ಅಲ್ಲದೆ ಉತ್ಕೃಷ್ಟ ಗ್ರಂಥಕಾರರಾಗಿ ಶ್ರೀಯುತರು 'ಕರ್ನಾಟಕ ಭಕ್ತವಿಜಯ' 'ಶ್ರೀರಾಘವೇಂದ್ರ ವಿಜಯ', 'ಶ್ರೀಕನ್ಯಕಾಪುರಾಣ', 'ಹರಿದಾಸ ಸಾಹಿತ್ಯ ವಿಮರ್ಶೆ', 'ಶ್ರೀರಾಮ ಕೃಷ್ಣ ವಚನಾಮೃತ' ಮುಂತಾದ ಅಮೂಲ್ಯ ಕೃತಿಗಳನ್ನು ರಚಿಸಿ 1948 ರಲ್ಲಿ ಆಶ್ವಯುಜ ಬಹುಳ ತ್ರಯೋದಶಿಯಂದು ಇಹಲೋಕ ವ್ಯಾಪಾರ ಮುಗಿಸಿ ಕೀರ್ತಿಶೇಷರಾದರು. ಶ್ರೀಯುತರ ಕೃತಿಗಳಲ್ಲಿ ಮಾನವತಾ ಕಳಕಳಿಯಿಂದ ಕೂಡಿದ ಭಾಗವತ ಧರ್ಮದ ಲೌಕಿಕ ಮೌಲ್ಯಗಳನ್ನೂ ಸಮಾಜೋದ್ಧಾರದ ಸಮಾಜೋದ್ಧಾರದ ಆಶಯವನ್ನೂ ಸಂತತವಾಗಿ ಕಾಣಬಹುದಾಗಿದೆ.

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು