{"product_id":"shilavalka-kannada-novel","title":"ಶಿಲಾವಲ್ಕ (ಕಾದಂಬರಿ) – ಸಂಜೋತಾ ಪುರೋಹಿತ | Shilavalka Kannada Novel","description":"\u003cp data-path-to-node=\"3\"\u003e\"ಕಂಬೋಡಿಯಾದ ಖಮೇರ್ ರೂಷ್ ಆಡಳಿತದಲ್ಲಿ ನಡೆದ ಭೀಕರ ಮಾರಣಹೋಮ (Genocide) ಮತ್ತು ಇತಿಹಾಸದ ಕಪ್ಪು ಪುಟಗಳನ್ನು ಅನಾವರಣಗೊಳಿಸುವ ಸಂಜೋತಾ ಪುರೋಹಿತ ಅವರ ಮಹತ್ವಾಕಾಂಕ್ಷೆಯ ಕನ್ನಡ ಕಾದಂಬರಿ 'ಶಿಲಾವಲ್ಕ'!\"\u003c\/p\u003e\n\u003cp data-path-to-node=\"4\"\u003eಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ರಕ್ತ ತುಂಬಿದ ಕಾಲುಗಳಿಂದ ನಡೆದ ಅದೆಷ್ಟೋ ಹೆಜ್ಜೆಗುರುತುಗಳು ಕಾಣಿಸುತ್ತವೆ. ಸ್ವಾತಂತ್ರ್ಯಕ್ಕಾಗಿ, ಬಿಡುಗಡೆಗಾಗಿ, ದೇಶಾಭಿಮಾನಕ್ಕಾಗಿ ಬಲಿಯಾದ ಜೀವಗಳು ಅಸಂಖ್ಯ. ಅಂತಹುದೇ ಒಂದು ವಿಷಣ್ಣ ಪ್ರಕರಣ ಕಾಂಬೋಡಿಯಾದ ಖಮೇರ್ ರೂಷ್ ಆಕ್ರಮಣ ಹಾಗೂ ಆಡಳಿತ. 1364 ದಿನಗಳು ಎಂದರೆ ಸುಮಾರು ಮೂರು ವರ್ಷ ಏಳೂವರೆ ತಿಂಗಳುಗಳ ಕಾಲ ನಡೆದ ಈ ಭೀಕರ ಆಡಳಿತದಲ್ಲಿ 15 ರಿಂದ 30 ಲಕ್ಷ ಜನ ಪ್ರಾಣ ತೆತ್ತಿದ್ದರು.\u003c\/p\u003e\n\u003cp data-path-to-node=\"5\"\u003eಹಿಟ್ಲರನ ಪೋಲಂಡ್ ಆಡಳಿತದ ಮಾರಣಹೋಮ ನಮಗೆ ನೆನಪಾಗುವಂತೆ, ಜಗತ್ತಿನಲ್ಲಿ ನಡೆದ ದೊಡ್ಡ ನರಮೇಧಗಳಲ್ಲಿ ಒಂದಾದ ಈ ಕಂಬೋಡಿಯನ್ ಕಾಂಗ್ರಾಂಗದ ಕುರಿತು ಜನರಿಗೆ ತಿಳಿಸುವ ಮತ್ತು ಆ ಇತಿಹಾಸವನ್ನು ಸಾಹಿತ್ಯ ರೂಪಕ್ಕಿಳಿಸುವ ಪ್ರಾಮಾಣಿಕ ಪ್ರಯತ್ನವೇ ಈ 'ಶಿಲಾವಲ್ಕ' ಕಾದಂಬರಿ.\u003c\/p\u003e","brand":"BEETLE BOOK SHOP","offers":[{"title":"Default Title","offer_id":54297750536475,"sku":null,"price":535.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/WhatsAppImage2026-10-16at9.58.39PM_1.jpg?v=1792421939","url":"https:\/\/beetlebookshop.com\/kn\/products\/shilavalka-kannada-novel","provider":"Beetle Book Shop","version":"1.0","type":"link"}