{"product_id":"shatamanada-kavi-john-donne","title":"Centuries-old poet John Donne (Translation)","description":"\u003cp\u003eನನ್ನ ಪ್ರೀತಿಯಿಂದ ಯಾರಿಗಾದರೂ ತೊಂದರೆಯಾಗಿದೆಯೆ?\u003cbr\u003eನನ್ನ ನಿಟ್ಟುಸಿರಿನಿಂದ ಯಾವುದಾದರು.\u003cbr\u003eವ್ಯಾಪಾರಿಯ ಹಡಗು ಮುಳುಗಡೆಯಾಯಿತೆ?\u003cbr\u003eನನ್ನ ಕಣ್ಣೀರಿನಿಂದ ಎಲ್ಲಾದರು ಪ್ರವಾಹ ಉಂಟಾಯಿತೇ? \u003cbr\u003eಅಥವಾ ನನ್ನನಾವರಿಸಿಕೊಂಡಿರುವ ತಂಪು ವಸಂತ ಋತುವನ್ನು ಶಿಶಿರವಾಗಿಸಿತೇ? \u003cbr\u003e\u003cbr\u003eಇದು ಜಗತ್ತಿನ ಬಹುದೊಡ್ಡ ದಾರ್ಶನಿಕ, ಕವಿ ಜಾನ್ಡನ್ ಕವಿತೆ.\u003c\/p\u003e\n\u003cp\u003eನಲವತ್ತೈದು ವರ್ಷಗಳ ತನ್ನ ಕಾವ್ಯಜೀವನದಲ್ಲಿ ಪ್ರೀತಿ, ಸಾವು. ಧರ್ಮ, ಅಧ್ಯಾತ್ಮ ಮುಂತಾದ ಸಂಕೀರ್ಣ ಸಂಗತಿಗಳ ಬಗೆಗೆ ವೈವಿಧ್ಯಪೂರ್ಣವಾಗಿ ಬರೆದವನು ಡನ್. ದೇವರೊಡನೆಯೂ ತರ್ಕ ಹೂಡುತ್ತಲೇ ನಿಧಾನದಲ್ಲಿ ತಾತ್ವಿಕತೆಯತ್ತ ಹೊರಳುವ ಪ್ರಕ್ರಿಯೆಯು ಅವನ ಕಾವ್ಯ ಪಯಣದಲ್ಲಿನ ವೈಶಿಷ್ಟವಾಗಿದೆ. ಉಮಾ ರಾಜಣ್ಣ ಅವರು ಜಾನ್ ಡನ್ ಕಾವ್ಯಜಗತ್ತಿನ ವಿವರಗಳನ್ನು ಪರಿಚಯಿಸುತ್ತಲೇ ನಮ್ಮ ಕಾಲದ ತವಕ ತಲ್ಲಣಗಳಿಗೂ ಜೀವದನಿ ನೀಡಿದ್ದಾರೆ.\u003c\/p\u003e\n\u003cp\u003eಸೀಮಾ ಎಸ್. ಭಟ್\u003c\/p\u003e","brand":"BEETLE BOOK SHOP","offers":[{"title":"Default Title","offer_id":50336994623771,"sku":"","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/shatamanada-kavi-john-donne-5690520.jpg?v=1767528545","url":"https:\/\/beetlebookshop.com\/kn\/products\/shatamanada-kavi-john-donne","provider":"Beetle Book Shop","version":"1.0","type":"link"}