{"product_id":"shasana-sabheyalli-shantaveri","title":"ಶಾಸನ ಸಭೆಯಲ್ಲಿ ಶಾಂತವೇರಿ","description":"\u003cdiv\u003eಸದನದಲ್ಲಿ ಗೋಪಾಲಗೌಡರ ಭಾಷಣಗಳು\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಸಂಪಾದಕ - ಕೋಣಂದೂರು ಲಿಂಗಪ್ಪ\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e********\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಶಾಂತವೇರಿ ಗೋಪಾಲಗೌಡರು ನೂರಾರು ವರ್ಷಗಳ ಹಿಂದೆ ನಮ್ಮ ನಡುವೆ ಇದ್ದವರಲ್ಲ. ಅವರು ನಮ್ಮನ್ನಗಲಿ ಐವತ್ತು ವರ್ಷಗಳಷ್ಟೇ ಆಗಿದೆ.\u003c\/div\u003e\n\u003cdiv\u003eಜಾತೀಯತೆ, ಭ್ರಷ್ಟಾಚಾರ, ಆತ್ಮವಂಚನೆ, ಅಜ್ಞಾನ ಮತ್ತು ಸೈದ್ಧಾಂತಿಕ ದಿವಾಳಿತನ -ಇವು ಇಂದಿನ ರಾಜಕಾರಣದ ಪಂಚಮಹಾಪಾತಕಗಳು.\u003c\/div\u003e\n\u003cdiv\u003eಗೋಪಾಲಗೌಡರ ರಾಜಕೀಯ ಬದುಕಿನಲ್ಲಿ ಈ ಪಾತಕಗಳಿಗೆ ಎಳ್ಳಷ್ಟು ಜಾಗ ಇರಲಿಲ್ಲ ಎನ್ನುವುದೇ ಅವರನ್ನು ರಾಜಕೀಯ ಕ್ಷೇತ್ರದ ಸಂತನನ್ನಾಗಿ ಮಾಡಿದೆ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e- ದಿನೇಶ್ ಅಮಿನ್ ಮಟ್ಟು\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003eಸದನಗಳಲ್ಲಿ ಬುದ್ಧಿವಂತ, ಕಾಳಜಿವಂತ ರಾಜಕಾರಣಿಗಳೇ ಕಾಣದ ಇವತ್ತಿನ ಸನ್ನಿವೇಶದಲ್ಲಿ, ಅರವತ್ತು ವರ್ಷಗಳ ಕೆಳಗೆ ಶಾಸನಸಭೆಯನ್ನು\u003c\/div\u003e\n\u003cdiv\u003eಜೀವಂತವಾಗಿಟ್ಟಿದ್ದ ಶಾಂತವೇರಿ ಗೋಪಾಲಗೌಡರ ಹರಿತವಾದ ಒಳನೋಟಗಳು, ಸಮಾಜವಾದಿ ದೃಷ್ಟಿಕೋನ, ಬಡವರ ಬಗೆಗಿನ ಅನುಕಂಪ, ಕನ್ನಡ ಭಾಷೆಯ ಬಗೆಗಿನ ಕಾಳಜಿ, ದೇಶದ ಸಮಸ್ಯೆಗಳಿಗೆ\u003c\/div\u003e\n\u003cdiv\u003eಪರಿಹಾರ ಹುಡುಕುವ ಜವಾಬ್ದಾರಿ ಎಲ್ಲವೂ ಈ ಪುಸ್ತಕದಲ್ಲಿರುವ ಅವರ ಸದನದ ಭಾಷಣಗಳಲ್ಲಿವೆ.\u003c\/div\u003e\n\u003cdiv\u003e\u003cbr\u003e\u003c\/div\u003e\n\u003cdiv\u003e- ನಟರಾಜ್ ಹುಳಿಯಾರ್\u003c\/div\u003e","brand":"BEETLE BOOK SHOP","offers":[{"title":"Default Title","offer_id":44540177252635,"sku":"","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/products\/shasana-sabheyalli-shantaveri-5103749.png?v=1767536286","url":"https:\/\/beetlebookshop.com\/kn\/products\/shasana-sabheyalli-shantaveri","provider":"Beetle Book Shop","version":"1.0","type":"link"}