{"product_id":"seetheya-adugemane-sita-s-kitchen-a-testimony-of-faith-and-inquiry","title":"ಸೀತೆಯ ಅಡುಗೆಮನೆ | Seetheya Adugemane","description":"\u003cp\u003eರಾಮಚಂದ್ರ ಗಾಂಧಿಯವರ Sita’s Kitchen: A Testimony of Faith and Inquiry ಕೃತಿಯ ಕನ್ನಡಾನುವಾದ\u003cbr\u003eಅನುವಾದ :ಜಿ.ರಾಜಶೇಖರ್\u003c\/p\u003e\n\u003cp\u003eಈ ಪುಸ್ತಕವು, ಹಲವು ಚಿಂತನೆಗಳನ್ನು ಸಂದರ್ಭದೊಳಗಿಟ್ಟು ಧ್ಯಾನಿಸಿದ ಪ್ರಸ್ತಾವನೆಯಿಂದ ಮೊದಲ್ಗೊಂಡು, ಮುಂದಕ್ಕೆ ಸಂವಾದಗಳ ರೂಪದಲ್ಲಿರುವ ಒಂದು ಕಥನವಾಗಿದೆ: ಶ್ರದ್ಧೆ ಮತ್ತು ಶೋಧನೆಗೆ ಒಂದು ಪುರಾವೆಯಾಗಿದೆ. ಶ್ರದ್ಧೆಯೆಂದರೆ, ಈ ಭೂಮಿಯ ಮೇಲಿನ ನಾಗರಿಕತೆಯ ಭವಿಷ್ಯಕ್ಕೆ ಭಾರತದ ಆಧ್ಯಾತ್ಮಿಕ ಪರಂಪರೆಗಳ ಪ್ರಸ್ತುತತೆಯ ಜರೂರತ್ತಿನ ಮೇಲಿನ ಶ್ರದ್ಧೆ; ಶೋಧನೆಯೆಂದರೆ, ಈ ಪರಂಪರೆಗಳ ಕೇಂದ್ರದಲ್ಲಿರುವ ‘ಆತ್ಮ’, ಶೂನ್ಯತೆ, ಅಹಿಂಸೆಯಂತಹ ಪರಿಕಲ್ಪನೆಗಳ ಅರ್ಥದ ಶೋಧನೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":48002825847067,"sku":"","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/seetheya-adugemane-sitas-kitchen-a-testimony-of-faith-and-inquiry-5284306.webp?v=1767534785","url":"https:\/\/beetlebookshop.com\/kn\/products\/seetheya-adugemane-sita-s-kitchen-a-testimony-of-faith-and-inquiry","provider":"Beetle Book Shop","version":"1.0","type":"link"}