Sandarshite - Beetle Book Shop

ಸಂದರ್ಶಿತೆ | Interviewee

Rs. 207.00
Sale price  Rs. 207.00 ಸಾಮಾನ್ಯ ಬೆಲೆ  Rs. 230.00
ಉತ್ಪನ್ನದ ಮಾಹಿತಿಗೆ ತೆರಳಿ
Sandarshite - Beetle Book Shop

ಸಂದರ್ಶಿತೆ | Interviewee

Rs. 207.00
Sale price  Rs. 207.00 ಸಾಮಾನ್ಯ ಬೆಲೆ  Rs. 230.00

ಮಾರಾಟಗಾರರು : BEETLE BOOK SHOP

ಲೋಹಿತ್‌ರ ಕಥೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ಅವುಗಳ ದಟ್ಟವಾದ ತಾತ್ವಿಕತೆ, ಈ ಕಥೆಗಳ ಶೀರ್ಷಿಕೆಗಳಲ್ಲಿಯೇ ಇದರ ಸೂಚನೆಯಿರುವುದನ್ನು ಗಮನಿಸಬಹುದು, ವೈಯಕ್ತಿಕ, ಸಾಮಾಜಿಕ, ಧಾರ್ಮಿಕ ಹಕ್ಕು, ಹೊಣೆಗಾರಿಕೆಗಳು, ನ್ಯಾಯ-ಅನ್ಯಾಯಗಳ ಕಲ್ಲನೆ, ಲೈಂಗಿಕ ಸಂಬಂಧಗಳಂಥ ಮಾನವೀಯ ಸಂಬಂಧಗಳ ರಹಸ್ಯಮಯತೆ, ಸತ್ಯ-ಅಸತ್ಯಗಳ ಸಮಸ್ಯೆಗಳು ಇಂಥ ಮಹತ್ವದ ತಾತ್ವಿಕ ಕಾಳಜಿಗಳು ಅವರ ಕಥೆಗಳ ಹಿಂದಿನ ಪ್ರೇರಕ ಶಕ್ತಿಗಳಾಗಿವೆ. ಈ ಕಾಳಜಿಗಳೆಲ್ಲ ಅನುಭವದ ದೇಹಗಳಲ್ಲಿಯೇ ಆಕಾರಗೊಳ್ಳುವುದರಿಂದ ಅವರ ಕಥೆಗಳು ಜೀವಂತಿಕೆ ಪಡೆಯುತ್ತವೆ. ಕಥನದ ಹಲವಾರು ಪ್ರಕಾರಗಳನ್ನು ಲೋಹಿತ್ ಔಚಿತ್ಯಪೂರ್ಣವಾಗಿ ತಮ್ಮ ಕಥೆಗಳಲ್ಲಿ ಬಳಸಿಕೊಂಡಿದ್ದಾರೆ. ಲೋಹಿತ್‌ ರ ಕಥೆಗಳ ಇನ್ನೊಂದು ವೈಶಿಷ್ಟ್ಯವೆಂದರೆ. ಅವುಗಳಲ್ಲಿ ಮೂಡಿಬಂದಿರುವ ಸಾಮಾಜಿಕ ಗತಿಶೀಲತೆ, ಅವರ ಬರವಣಿಗೆಯ ಸಂದರ್ಭ ತೀರ ಸಮಕಾಲೀನವಾದುದು. ಮೌಲ್ಯಗಳನ್ನು ಕುರಿತಂತೆ ಇಂದು ನಮ್ಮ ಸಮಾಜದಲ್ಲಿ ಕಂಡುಬರುವ ಅನಿಶ್ಚಿತತತೆ ಹಾಗೂ ಸಂದಿಗ್ಧಗಳು ಅವರ ಕಥೆಗಳ ತಾತ್ವಿಕತೆಯನ್ನು ತೀವ್ರವಾಗಿ ಪ್ರಭಾವಿಸಿವೆ. ಮೊದಮೊದಲು ಪಾಶ್ಚಾತ್ಯಸಂಸ್ಕೃತಿಯ ಸಂಪರ್ಕದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆಗಳು ಜಾಗತೀಕರಣದ ಸದ್ಯದ ಸನ್ನಿವೇಶದಲ್ಲಿ ಅಂತರಿಕ ಸನ್ನಿವೇಶಗಳಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಲೋಹಿತ್‌ರ ಸಂವೇದನೆಯ ಮೂಲ ದೇಶೀಯ ಸಂಸ್ಕೃತಿಯಲ್ಲಿಯೇ ಇದ್ದರೂ, ಪಾಶ್ಚಾತ್ಯ ಸಂಸ್ಕೃತಿಯನ್ನು ಅದರ ನೆಲೆಯಲ್ಲಿಯೇ ಅನುಭವಿಸಿದುದರ ಪರಿಣಾಮವಾಗಿ ಅದಕ್ಕೆ ಮುಕ್ತತೆ ದೊರೆತಿದೆ.

ಜಿ. ಎಸ್. ಆಮೂರ

ಹೆಚ್ಚುವರಿ ಮಾಹಿತಿ

ವಿವರಣೆ

ಶಿಪ್ಪಿಂಗ್ ನೀತಿ
ಶಿಪ್ಪಿಂಗ್ ನೀತಿ

ನಮ್ಮ ಶಿಪ್ಪಿಂಗ್ ನೀತಿಯು ನಮ್ಮೆಲ್ಲಾ ಗ್ರಾಹಕರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಮತ್ತು ನಿಮ್ಮ ಆದೇಶಗಳ ಸಮಯೋಚಿತ ವಿತರಣೆಯನ್ನು ಖಾತರಿಪಡಿಸುವ ಪರಿಣಾಮಕಾರಿ ಶಿಪ್ಪಿಂಗ್ ಪರಿಹಾರಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ನಿಮ್ಮ ಶಾಪಿಂಗ್ ಅನುಭವವನ್ನು ಸುಗಮ ಮತ್ತು ಜಗಳ-ಮುಕ್ತವಾಗಿಸಲು ನಾವು ಸ್ಪಷ್ಟ ಶಿಪ್ಪಿಂಗ್ ನಿಯಮಗಳು ಮತ್ತು ಷರತ್ತುಗಳನ್ನು ಸ್ಥಾಪಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ವಿತರಣಾ ನಿಯಮಗಳು

ನಮ್ಮ ವಿತರಣಾ ನಿಯಮಗಳು ಸರಳ ಮತ್ತು ಪಾರದರ್ಶಕವಾಗಿದ್ದು, ನಮ್ಮ ಶಿಪ್ಪಿಂಗ್ ಪ್ರಕ್ರಿಯೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತದೆ. ನಿಮ್ಮ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸಲು ನಾವು ವಿವಿಧ ವಿತರಣಾ ಆಯ್ಕೆಗಳನ್ನು ನೀಡುತ್ತೇವೆ. ಪ್ರಮಾಣಿತ ಶಿಪ್ಪಿಂಗ್‌ನಿಂದ ಎಕ್ಸ್‌ಪಿಡೈಟೆಡ್ ವಿತರಣೆಯವರೆಗೆ, ನಾವು ನಿಮ್ಮನ್ನು ಒಳಗೊಂಡಿದ್ದೇವೆ. ನಿಮ್ಮ ಆದೇಶಗಳನ್ನು ತ್ವರಿತವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ತಲುಪಿಸಲು ನಾವು ಬದ್ಧರಾಗಿದ್ದೇವೆ.

ಶಿಪ್ಪಿಂಗ್ ಮಾಹಿತಿ

ವಿವರವಾದ ಶಿಪ್ಪಿಂಗ್ ಮಾಹಿತಿಗಾಗಿ, ದಯವಿಟ್ಟು ನಮ್ಮ ಶಿಪ್ಪಿಂಗ್ ಪುಟವನ್ನು ನೋಡಿ, ಅಲ್ಲಿ ನಮ್ಮ ವಿತರಣಾ ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ವಿವರಗಳನ್ನು ನೀವು ಕಾಣಬಹುದು. ಇದು ಶಿಪ್ಪಿಂಗ್ ದರಗಳು, ಅಂದಾಜು ವಿತರಣಾ ಸಮಯಗಳು ಮತ್ತು ಯಾವುದೇ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ನಿಮ್ಮ ಆದೇಶಗಳನ್ನು ಟ್ರ್ಯಾಕ್ ಮಾಡಲು ಮತ್ತು ಸುಗಮ ವಿತರಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನಿಮಗೆ ನವೀಕೃತ ಶಿಪ್ಪಿಂಗ್ ಮಾಹಿತಿಯನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ನೀವು ಇವುಗಳನ್ನು ಸಹ ಇಷ್ಟಪಡಬಹುದು