{"product_id":"samvidhanada-neralalli-a-book-social-political-writings","title":"ಸಂವಿಧಾನದ ನೆರಳಿನಲ್ಲಿ: ಒಂದು ಪುಸ್ತಕದ ಸಾಮಾಜಿಕ-ರಾಜಕೀಯ ಬರಹಗಳು","description":"\u003cp\u003eರಾಜ್ಯ ಸರ್ಕಾರದ ಸಚಿವರಾಗಿರುವ ಡಾ.ಎಚ್.ಸಿ.ಮಹದೇವಪ್ಪನವರ ಸಾಮಾಜಿಕ-ರಾಜಕೀಯ ಅಧ್ಯಯನ, ಆಲೋಚನೆ. ನಿಲುವುಗಳ ಬರಹ ರೂಪವೇ 'ಸಂವಿಧಾನದ ನೆರಳಲ್ಲಿ' ಕೃತಿಯಾಗಿ ಹೊರಬಂದಿದೆ.'ದೇಶದಲ್ಲಿ ಕೋಮುಶಕ್ತಿಗಳು ಪ್ರಜಾಪ್ರಭುತ್ವದ ಸತ್ವವನ್ನೇ ಕೊಲ್ಲುವ ಕೆಲಸ ಮಾಡುತ್ತಿರುವಾಗ ವಿಪಕ್ಷಗಳು ಹೇಗೆ ಸಂವಿಧಾನದ ಆಶಯಗಳ ಪರಿಮಿತಿಯಲ್ಲಿ ಪ್ರತಿರೋಧ ವ್ಯಕ್ತಪಡಿಸಬಹುದು ಎಂಬ ಅನುಕರಣಾ ಮಾದರಿಯನ್ನು ತಮ್ಮ ಬರಹಗಳ ಮೂಲಕ ನೀಡಿರುವ ಈ ಪುಸ್ತಕದ ವಿಚಾರಗಳನ್ನು ಕಾಂಗ್ರೆಸ್ ಆದಿಯಾಗಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಎಲ್ಲ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಓದಿ ತಿಳಿದುಕೊಳ್ಳಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೃತಿಯ ಬೆನ್ನುಡಿಯಲ್ಲಿ ಬರೆದಿದ್ದಾರೆ.\u003cbr\u003e\u003c\/p\u003e","brand":"BEETLE BOOK SHOP","offers":[{"title":"Default Title","offer_id":51506929795355,"sku":null,"price":270.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/samvidhanada-neralalli-a-book-social-political-writings-7846552.jpg?v=1767528249","url":"https:\/\/beetlebookshop.com\/kn\/products\/samvidhanada-neralalli-a-book-social-political-writings","provider":"Beetle Book Shop","version":"1.0","type":"link"}