{"product_id":"sahithya-sahavasa-bhashe-sahitya-vyakti-chalavali","title":"ಸಾಹಿತ್ಯ ಸಹವಾಸ (ಭಾಷೆ-ಸಾಹಿತ್ಯ-ವ್ಯಕ್ತಿ-ಚಳವಳಿ) | Literary Companionship (Language-Literature-Individual-Movement)","description":"\u003cp\u003eಇಂಗ್ಲೀಷನ್ನು ಸಂವಾದಕ್ಕಾಗಿ ಉಪಯೋಗಿಸುವಾಗ ಟೆಲಿವಿಷನ್ ಸಂಸ್ಥೆಯವರು ಇದ್ದಕ್ಕಿದ್ದಂತೆ ಹಿಂದಿಗೆ ಹೊರಳುತ್ತಾರೆ. ಏಕೆಂದರೆ ಹಿಂದಿ ಪರ್ಯಾಯವಾದ ಭಾಷೆ ಎಂದು ತಿಳಿದುಕೊಂಡಿದ್ದೇವೆ. ಹಿಂದಿ ಒಂದೇ ಪರ್ಯಾಯವಾದ ಭಾಷೆ ಅಲ್ಲ. ತುಳು ಕೂಡ ಪರ್ಯಾಯವಾದ ಭಾಷೆ ಎಂದು ತಿಳಿಯುವ ಸ್ಥಿತಿಗೆ ಬರಬೇಕು. ಅದರಂತೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಾ ಇದ್ದವರು ಇದ್ದಕ್ಕಿದ್ದಂತೆ ತುಳುವಿನಲ್ಲಿ ಅಥವಾ ಕೊಂಕಣಿಯಲ್ಲಿ ಅದನ್ನು ಹೇಳುವುದು ಸಾಧ್ಯವಾಗಬೇಕು. ಇಲ್ಲದಿದ್ದರೆ ಎಲ್ಲ ಭಾಷೆಗಳು ಒಟ್ಟಾಗಿ ಇರುವುದಕ್ಕೆ ಸಾಧ್ಯವೇ ಇಲ್ಲ.\u003c\/p\u003e\n\u003cp\u003eಯಾರು ಅಪ್ರಿಯವಾಗಿ ಬರೆಯುವ ಧೈರ್ಯ ಮಾಡುತ್ತಾರೋ ಅವರು ಕಾವ್ಯಕ್ಕೆ ಹೊಸ ಸಂವೇದನೆಯನ್ನು ತರುತ್ತಾರೆ. ಅದು ನಮ್ಮಲ್ಲಿ ಆಗಿರುವುದು ಕನ್ನಡ ಕಾವ್ಯಕ್ಕೆ ಮುಖ್ಯವಾಗಿ ದಲಿತರಿಂದ, ಆ ನಂತರ ಮಹಿಳೆಯರಿಂದ.\u003c\/p\u003e","brand":"ಯು.ಆರ್ ಅನಂತಮೂರ್ತಿ \/ U R Ananthmurthy","offers":[{"title":"Default Title","offer_id":49930703634715,"sku":"","price":202.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/sahithya-sahavasa-bhashe-sahitya-vyakti-chalavali-1363377.jpg?v=1767530165","url":"https:\/\/beetlebookshop.com\/kn\/products\/sahithya-sahavasa-bhashe-sahitya-vyakti-chalavali","provider":"Beetle Book Shop","version":"1.0","type":"link"}