{"product_id":"saavu-leo-tolstoy","title":"Death - Leo Tolstoy | ಸಾವು (ಲಿಯೋ ಟಾಲ್‌ಸ್ಟಾಯ್)","description":"\u003cp\u003eಕನ್ನಡಕ್ಕೆ : ಓ ಎಲ್ ನಾಗಭೂಷಣ್ ಸ್ವಾಮಿ\u003c\/p\u003e\n\u003cp\u003eಸಾವು\u003c\/p\u003e\n\u003cp\u003eಕೌಂಟ್ ಲಿಯೋ ಟಾಲ್ಪಾಯ್ ಬರೆದ ದಿ ಡೆತ್ ಆಫ್ ಇವಾನ್ ಇಲಿಚ್ ಮನುಷ್ಯ ಕಟ್ಟಿರುವ ಶ್ರೇಷ್ಠ ಕಥೆಗಳಲ್ಲಿ ಒಂದು. ಬದುಕಿನಲ್ಲಿ ಹೀಗೆ ಇರುತ್ತದೆ ಎಂದಲ್ಲ, ಬದುಕು ಹೀಗೆಯೇ ಎಂದು ತೋರಿಸುವ ಕಥೆ ಇದು. ಮನಸ್ಸು ತೆರೆದು ಓದುವ ಯಾರನ್ನಾದರೂ ವಿಚಲಿತಗೊಳಿಸುವ ಕಥೆ. ಮೂವತ್ತು ವರ್ಷಗಳಿಂದ ನನ್ನನ್ನು ಕಾಡಿದ ಈ ಕಥೆಯನ್ನು ಈಗ ಮನಸ್ಸು ಗಟ್ಟಿಮಾಡಿಕೊಂಡು, ಮೂರು ಬೇರೆ ಬೇರೆ ಕಾಲದ ಇಂಗ್ಲಿಷ್ ಅನುವಾದವನ್ನು ಎದುರಿಗಿಟ್ಟುಕೊಂಡು ಹೀಗೆ ನನ್ನ ಕನ್ನಡದಲ್ಲಿ ಹೇಳಿದ್ದೇನೆ. ನಮ್ಮ ಕಾಲದ ಸುಶಿಕ್ಷಿತ\u003c\/p\u003e\n\u003cp\u003eಮಧ್ಯಮವರ್ಗದವರು ಬಳಸುವಂಥ ಇಂಗ್ಲಿಷ್ ಮಿಶ್ರಿತ ಕನ್ನಡ ಬಳಸಿದ್ದೇನೆ. ಕಥೆಯ ಅನುವಾದವು ೨೦೧೧ರಲ್ಲಿ ಪ್ರಕಟವಾಗಿ, ಈಗ ಮತ್ತಷ್ಟು ಪರಿಷ್ಕೃತಗೊಂಡು ಈಗ ಈ ರೂಪವನ್ನು ಪಡೆದಿದೆ.\u003c\/p\u003e","brand":"BEETLE BOOK SHOP","offers":[{"title":"Default Title","offer_id":47763242418459,"sku":"","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0686\/2150\/0699\/files\/saavu-leo-tolstoy-1216901.png?v=1767534607","url":"https:\/\/beetlebookshop.com\/kn\/products\/saavu-leo-tolstoy","provider":"Beetle Book Shop","version":"1.0","type":"link"}